ವರಮಹಾಲಕ್ಷ್ಮೀ ಪೂಜೆ_ಸಮಾಲೋಚನಾ ಸಭೆ
ಬದಿಯಡ್ಕ: ಏತಡ್ಕ ಶ್ರೀ ದುಗರ್ಾ ಪರಮೇಶ್ವರಿ ಭಜನಾ ಮಂದಿರದಲ್ಲಿ ಜು.24ರಂದು ಶ್ರೀ ದುಗರ್ಾ ಪರಮೇಶ್ವರಿ ಭಜನಾ ಸಂಘ ಮತ್ತು ಶ್ರೀ ದುಗರ್ಾ ಮಾತೃ ಮಂಡಳಿಯ ಜಂಟಿ ಆಶ್ರಯದಲ್ಲಿ ನಡೆಯುವ ಸಾಮೂಹಿಕ ಶ್ರೀ ವರಮಹಾಲಕ್ಷ್ಮಿ ಪೂಜೆಯ ಸಿದ್ದತೆಗಾಗಿ ಪೂರ್ವಬಾವಿ ಸಭೆ ಇತ್ತೀಚೆಗೆ ನಡೆಯಿತು.
ಭಜನಾ ಸಂಘದ ಅಧ್ಯಕ್ಷ ಬಾಲಕೃಷ್ಣ ಕೆ. ಕುಂಡಾಪು ಅಧ್ಯಕ್ಷತೆ ವಹಿಸಿದರು. ಗೌರವಾಧ್ಯಕ್ಷ ವೆಂಕಟ್ರಮಣ ಭಟ್ ಪುತ್ರಕಳ, ಮಾಜಿ ಗೌರವಾಧ್ಯಕ್ಷ ವೈ.ಕೆ. ಗಣಪತಿ ಭಟ್, ಕಾರ್ಯದಶರ್ಿ ಯೋಗೀಶ್ ನೇರಪ್ಪಾಡಿ, ಉಪಾಧ್ಯಕ್ಷ ಸುರೇಶ್ ಕುಮಾರ್ ಕೈಲಾಸನಗರ್, ಜೊತೆ ಕಾರ್ಯದಶರ್ಿ ಮಹೇಶ್ ಕುಂಡಾಪು ಹಾಗೂ ಭಜನಾ ಸಂಘದ ಸದಸ್ಯರು ಉಪಸ್ಥಿತರಿದ್ದರು. ಜೊತೆ ಕಾರ್ಯದಶರ್ಿ ರವೀಶ್ ಎತ್ತರ ಸ್ವಾಗತಿಸಿ, ಕೋಶಾಧಿಕಾರಿ ರವೀಂದ್ರ ಪಾಲ್ತಿಮಾರ್ ವಂದಿಸಿದರು.