HEALTH TIPS

ಯಾವುದೇ ಶೀರ್ಷಿಕೆಯಿಲ್ಲ

                  ಶತಮಾನದ ಚಂದ್ರಗ್ರಹಣ
       ನವದೆಹಲಿ: ಶುಕ್ರವಾರದ ಶತಮಾನದ ದೀಘರ್ಾವಧಿಯ ಖಗ್ರಾಸ ಚಂದ್ರಗ್ರಹಣಕ್ಕೆ ಆಕಾಶ ಸಾಕ್ಷಿಯಾಗಿತ್ತು.
   ಖಗೋಳ ವಿಸ್ಮಯವನ್ನು ವಿಶ್ವಾದ್ಯಂತ ಕೋಟ್ಯಂತರ ಮಂದಿ ವೀಕ್ಷಿಸಿದ್ದು, ಭಾರತದಲ್ಲಿ ಜನರು ಶತಮಾನದ ಅಚ್ಚರಿಯನ್ನು ಕಣ್ತುಂಬಿಕೊಂಡರು. ರಾಜ್ಯ, ದೇಶ, ವಿದೇಶಗಳಲ್ಲಿ ಈ ಮಹಾ ಚಂದ್ರಗ್ರಹಣ ಗೋಚರಿಸಿದ್ದು, ಇದು ಈ ಶತಮಾನದ ಅತಿ ದೀಘರ್ಾವಧಿಯ ಚಂದ್ರಗ್ರಹಣವಾಗಿದೆ.
  ಶುಕ್ರವಾರ ರಾತ್ರಿ 11.54ಕ್ಕೆ ಗ್ರಹಣ ಸ್ಪರ್ಶವಾಗಿ, 1 ಗಂಟೆಯಿಂದ ಸುಮಾರು 103 ನಿಮಿಷಗಳ ಕಾಲ ಚಂದ್ರ ರಕ್ತ ವರ್ಣದಲ್ಲಿ ರಾರಾಜಿಸುತಿತ್ತು.
ಇನ್ನು ಖ್ಯಾತ ಬಾಹ್ಯಾಕಾಶ ಸಂಶೋಧನಾ ಸಂಸ್ಥೆ ನಾಸಾ ಈ ಶತಮಾನದ ಚಂದ್ರಗ್ರಹಣವನ್ನು ನೇರ ಪ್ರಸಾರ ಮಾಡಿತ್ತು.

ಕಾಮೆಂಟ್‌‌ ಪೋಸ್ಟ್‌ ಮಾಡಿ

0 ಕಾಮೆಂಟ್‌ಗಳು
* Please Don't Spam Here. All the Comments are Reviewed by Admin.

Top Post Ad

Click to join Samarasasudhi Official Whatsapp Group

Qries

Qries

Below Post Ad


ಜಾಹಿರಾತು














Qries