ಹಿಂದೂಗಳನ್ನೇ ಟಾಗರ್ೆಟ್ ಏಕೆ, ಮಸೀದಿಗಳಲ್ಲೂ ಮಹಿಳೆಯರಿಗೆ ನಿಷೇಧವಿದೆ: ಶಬರಿಮಲೆ ಮಂಡಳಿ
ನವದೆಹಲಿ: ಕೇವಲ ಹಿಂದೂಗಳನ್ನೇ ಟಾಗರ್ೆಟ್ ಮಾಡಲಾಗುತ್ತಿದೆ. ಮಸೀದಿಗಳಲ್ಲೂ ಮಹಿಳೆಯರಿಗೆ ನಿಷೇಧ ಇದೆ ಎಂದು ಕೇರಳದ ಶಬರಿಮಲೆ ದೇವಸ್ಥಾನ ಮಂಡಳಿ ಮಂಗಳವಾರ ಸುಪ್ರೀಂ ಕೋಟರ್್ ವಾದಿಸಿದೆ.
ಶಬರಿಮಲೆ ಅಯ್ಯಪ್ಪ ದೇಗುಲಕ್ಕೆ ಮಹಿಳೆಯರ ಪ್ರವೇಶ ನಿಷೇಧ ಕುರಿತು ನಾಲ್ಕು ದಿನಗಳಿಂದ ವಿಚಾರಣೆ ನಡೆಯುತ್ತಿದ್ದು, ಸಂಪ್ರದಾಯದ ಒಂದು ಭಾಗವಾಗಿ ಮಹಿಳೆಯರಿಗೆ ನಿಷೇಧಿಸಲಾಗಿದೆಯೇ? ಹೌದು ಎನ್ನುವುದಾದರೆ ಅದು ಧಾಮರ್ಿಕ ನಂಬಿಕೆಯ ಭಾಗ ಎಂದು ಸಾಬೀತುಪಡಿಸುವಂತೆ ಸುಪ್ರೀಂ ಕೋಟರ್್ ಮುಖ್ಯ ನ್ಯಾಯಮೂತರ್ಿ ದೀಪಕ್ ಮಿಶ್ರಾ ನೇತೃತ್ವದ ಸಂವಿಧಾನಿಕ ಪೀಠ ಸೂಚಿಸಿದೆ.
ದೇವಸ್ಥಾನದ ಪರವಾಗಿ ವಾದ ಮಂಡಿಸಿದ ಎಎಂ ಸಿಂಘ್ವಿ ಅವರು, ದೈಹಿಕ ಕಾರಣಗಳಿಂದಾಗಿ ಮಹಿಳೆಯರಿಗೆ ನಿಷೇಧ ಹೇರಲಾಗಿದೆ. ಮಹಿಳೆಯರಿಗೆ ಮುಟ್ಟಿನ ಪರೀಕ್ಷೆ ನಡೆಸಲು ಸಾಧ್ಯವಿಲ್ಲ. ಅಯ್ಯಪ್ಪನ ಮೇಲೆ ನಂಬಿಕೆ ಇರುವವರು ಇದನ್ನು ಹಲವು ವರ್ಷಗಳಿಂದ ಆಚರಿಸಿಕೊಂಡು ಬಂದಿದ್ದಾರೆ. ಇದು ಅನಾಗರಿಕ ಮತ್ತು ಅಕ್ರಮದ ವಿಚಾರ ಅಲ್ಲ ಎಂದರು.
ತನ್ನ ವಿವಾದಾತ್ಮಕ ನಿಲುವನ್ನು ದೇವಸ್ಥಾನ ಮಂಡಳಿ ಹೇಗೆ ಸಮಥರ್ಿಸಿಕೊಳ್ಳುತ್ತದೆ ಎಂದು ನ್ಯಾಯಮೂತರ್ಿ ಆರ್ ನಾರಿಮನ್ ಅವರು ಎಎಂ ಸಿಂಘ್ವಿ ಅವರಿಗೆ ಪ್ರಶ್ನಿಸಿದರು.
ಈ ಹಿಂದಿನ ವಿಚಾರಣೆಯಲ್ಲಿ 41 ದಿನಗಳ ಕಾಲ ಇಂದ್ರಿಯಗಳನ್ನು ನಿಗ್ರಹಿಸಬೇಕು ಎಂಬ ಶಬರಿಮಲೆ ದೇವಸ್ಥಾನ ಮಂಡಳಿಯ ಷರತ್ತನ್ನು ಒಪ್ಪಿಕೊಳ್ಳಲು ಸಾಧ್ಯವಿಲ್ಲ ಎಂದಿದ್ದ ಕೋಟರ್್, ಒಮ್ಮೆ ದೇಗುಲವನ್ನು ಸಾರ್ವಜನಿಕರಿಗೆ ಮುಕ್ತಗೊಳಿಸಿದರೆ, ಎಲ್ಲರೂ ಪ್ರವೇಶಿಸಬಹುದಾಗಿದೆ. ಹೀಗಾಗಿ ಯಾವ ಆಧಾರದ ಮೇಲೆ ಮಹಿಳೆಯರಿಗೆ ಪ್ರವೇಶ ನಿಷೇಧಿಸಲಾಗಿದೆ ಎಂದು ಸುಪ್ರೀಂ ಕೋಟರ್್ ಪ್ರಶ್ನಿಸಿತ್ತು.