ಭಾರತ್ ಸ್ಕೌಟ್ಸ್ ಮತ್ತು ಗೈಡ್ಸ್ ಮಹಾಸಭೆ
ಬದಿಯಡ್ಕ: ಕೇರಳ ಸ್ಟೇಟ್ ಭಾರತ್ ಸ್ಕೌಟ್ಸ್ ಮತ್ತು ಗೈಡ್ಸ್ ಕುಂಬಳೆ ಸ್ಥಳೀಯ ಸಂಸ್ಥೆಯ ಮಹಾಸಭೆಯು ಗುರುವಾರ ಅಪ್ಪಣ್ಣ ಮಾಸ್ತರ್ ಅವರ ಅಧ್ಯಕ್ಷತೆಯಲ್ಲಿ ಬದಿಯಡ್ಕದಲ್ಲಿರುವ ಉಪಜಿಲ್ಲಾ ವಿದ್ಯಾಧಿಕಾರಿ ಕಛೇರಿಯಲ್ಲಿ ನಡೆಯಿತು.
ವೇದಿಕೆಯಲ್ಲಿ ಜಿಲ್ಲಾ ಆಯುಕ್ತ ಗುರುಮೂತರ್ಿ ನಾಯ್ಕಾಪು, ಜಿಲ್ಲಾ ಕಾರ್ಯದಶರ್ಿ ಕಿರಣ್ ಪ್ರಸಾದ್, ಡಿ.ಟಿ ಸಿ ಆಶಾಲತಾ ಉಪಸ್ಥಿತರಿದ್ದರು. ಕಾರ್ಯದಶರ್ಿ ವಿಜಯಕುಮಾರ್ ವರದಿ ವಾಚಿಸಿದರು. ಖಜಾಂಜಿ ಸೂರ್ಯನಾರಾಯಣ ಯಚ್ ಲೆಕ್ಕಪತ್ರ ಮಂಡಿಸಿದರು. ಸೇವೆಯಿಂದ ನಿವೃತ್ತಿ ಹೊಂದಿದ ಮ.ಸಂ. ಕಾಲೇಜ್ ಹೈಸ್ಕೂಲ್ ಪೆರಡಾಲ ಶಾಲೆಯ ಅಧ್ಯಾಪಕ ಸೂರ್ಯನಾರಾಯಣ ಯಚ್ ಅವರನ್ನು ಶಾಲು ಹೊದಿಸಿ, ಫಲಪುಷ್ಪ, ಸ್ಮರಣಿಕೆ ನೀಡಿ ಗೌರವಿಸಲಾಯಿತು. ಕಾತರ್ಿಕ ಟೀಚರ್ ಸ್ವಾಗತಿಸಿ, ರಾಜು ಸ್ಟೀವನ್ ಕ್ರಾಸ್ತ ವಂದಿಸಿದರು.