ಕೋಮುವಾದ ದೇಶಕ್ಕೆ ಅಪಾಯಕಾರಿ
ಮಂಜೇಶ್ವರ: ಬಹುಸಂಖ್ಯಾತ ಮತ್ತು ಅಲ್ಪಸಂಖ್ಯಾತ ಕೋಮುವಾದಗಳೆರಡೂ ಒಂದೇ ನಾಣ್ಯದ ಎರಡು ಮುಖಗಳು. ಇವುಗಳೇ ದೇಶಕ್ಕೆ ಅಪಾಯಕಾರಿ. ಈ ಎರಡೂ ಶಕ್ತಿಗಳಿಗೆದುರಾಗಿ ಹೋರಾಡುವ ಡಿವೈಎಫ್ಐ ಸಂಘಟನೆಯನ್ನು ಬಲಪಡಿಸಲು ಎಲ್ಲರೂ ಮುಂದೆ ಬರಬೇಕೆಂದು ಸಿಪಿಎಂ ಕಾಸರಗೋಡು ಜಿಲ್ಲಾ ಕಾರ್ಯಕಾರಿ ಸಮಿತಿ ಸದಸ್ಯ ಸಾಬು ಅಬ್ರಹಾಂ ಹೇಳಿದರು.
ಅವರು ಮೀಂಜದ ಮೀಯಪದವಿನಲ್ಲಿ ಗೌರಿ ಲಂಕೇಶ್ ನಗರದಲ್ಲಿ ಶನಿವಾರ ಡಿಫಿ ಮಂಜೇಶ್ವರ ಬ್ಲಾಕ್ ಸಮ್ಮೇಳನವನ್ನು ಉದ್ಘಾಟಿಸಿ ಮಾತನಾಡಿದರು.
ಅಧ್ಯಕ್ಷ ಪ್ರಶಾಂತ ಕನಿಲ ಧ್ವಜಾರೋಹಣಗೈದು ಕಾರ್ಯಕ್ರಮದಲ್ಲಿ ಅಧ್ಯಕ್ಷತೆ ವಹಿಸಿದರು. ಸಮಿತಿ ಕಾರ್ಯದಶರ್ಿ ಸಾದಿಕ್ ಚೆರುಗೋಳಿ ಚಟುವಟಿಕೆ ವರದಿಯನ್ನು ಮಂಡಿಸಿದರು. ಅನೀಶ್ ಉಪ್ಪಳ ಹುತಾತ್ಮ ಠರಾವು ಮಂಡಿಸಿದರು. ಹನೀಫ್ ಚಿನ್ನಮೊಗರು ಶ್ರದ್ಧಾಂಜಲಿ ಠರಾವು ಮಂಡಿಸಿದರು. ಪಕ್ಷದ ಕಾರ್ಯಕಾರಿ ಸಮಿತಿ ಸದಸ್ಯ ಕೆ.ಆರ್.ಜಯಾನಂದ, ಏರಿಯಾ ಕಾರ್ಯದಶರ್ಿ ಅಬ್ದುಲ್ ರಜಾಕ್ ಚಿಪ್ಪಾರು, ಡಿಫಿ ರಾಜ್ಯ ಸಮಿತಿ ಸದಸ್ಯರಾದ ಸಿ.ಎ.ಸುಬೈರ್, ರೇವತಿ ಕುಂಬಳೆ, ಸಬೀಶ್, ನೇತಾರರಾದ ಚಂದ್ರಹಾಸ ಶೆಟ್ಟಿ ಮಾಸ್ಟರ್, ಫಾರೂಕ್, ಪುರುಷೋತ್ತಮ, ಅರವಿಂದ ಸಿ, ಸಿದ್ದೀಕ್, ಸದಾನಂದ ಕೋರಿಕ್ಕಾರ್, ಭಾರತಿ ಸುಳ್ಯಮೆ, ನವೀನ್ ತಚ್ಚಿರೆ, ಡಿ.ಕಮಲಾಕ್ಷ, ಕಮಲಾಕ್ಷ ಕನಿಲ, ಬಾಳಪ್ಪ ಬಂಗೇರ, ಹರೀಶ್ ಶೆಟ್ಟಿ, ಕೃಷ್ಣ ಕೊಮ್ಮಂಗಳ, ಕೃಷ್ಣ ಕೊಮ್ಮಂಗಳ, ರಾಜಾರಾಮ ಆಳ್ವ ಮೊದಲಾದವರು ಉಪಸ್ಥಿತರಿದ್ದರು.
ಸ್ವಾಗತ ಸಮಿತಿ ಸಂಚಾಲಕ ಅರವಿಂದ ಸಿ. ಸ್ವಾಗತಿಸಿದರು. ನೂತನ ಸಮಿತಿಯನ್ನು ಆರಿಸಲಾಯಿತು. ಮೀಯಪದವು ಜಂಕ್ಷನ್ನಲ್ಲಿ ನಡೆದ ಸಾರ್ವಜನಿಕ ಸಭೆಯನ್ನು ಸಿಪಿಎಂ ಜಿಲ್ಲಾ ಕಾರ್ಯಕಾರಿ ಸಮಿತಿ ಸದಸ್ಯ ಶಂಕರ ರೈ ಮಾಸ್ತರ್ ಉದ್ಘಾಟಿಸಿ ಮಾತನಾಡಿದರು.