ಕುಂಟಾರು ಶಾಲೆಯ ಜಲತರಂಗ ಸಾಕ್ಷ್ಯಚಿತ್ರ ಚಿತ್ರೀಕರಣ
ಮುಳ್ಳೇರಿಯ: ಕುಂಟಾರು ಅನುದಾನಿತ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ರಕ್ಷಕ ಶಿಕ್ಷಕ ಸಂಘದ ಸಹಕಾರದೊಂದಿಗೆ ಜಲತರಂಗ ಎಂಬ ಸಾಕ್ಷ್ಯಚಿತ್ರ ಚಿತ್ರೀಕರಣವು ಆರಂಭಗೊಂಡಿತು.
ಹಳ್ಳಗಳು, ಸುರಂಗಗಳು, ಮದಕ ಮೊದಲಾದ ಜಲಮೂಲಗಳ ಪ್ರಾಧಾನ್ಯತೆಯನ್ನು ಪ್ರಚುರಪಡಿಸುವ ಉದ್ದೇಶದೊಂದಿಗೆ ಈ ಸಾಕ್ಷ್ಯಚಿತ್ರವನ್ನು ನಿಮರ್ಿಸಲಾಗುತ್ತಿದೆ. ಕುಂಬಳೆ ಉಪಜಿಲ್ಲೆಯ ವಿದ್ಯಾಧಿಕಾರಿ ಕೆ.ಕೈಲಾಸಮೂತರ್ಿ ಕ್ಯಾಮರವನ್ನು ಚಲಾಯಿಸುವ ಮೂಲಕ ಉದ್ಘಾಟಿಸಿದರು. ರಕ್ಷಕ ಶಿಕ್ಷಕ ಸಂಘದ ಅಧ್ಯಕ್ಷ ಶಶಿಧರನ್.ಪಿ ಅಧ್ಯಕ್ಷತೆ ವಹಿಸಿದ್ದರು. ಕಾರಡ್ಕ ಗ್ರಾಮ ಪಂಚಾಯಿತಿ ಸದಸ್ಯೆ ಶ್ರೀವಿದ್ಯಾ, ಶಾಲೆಯ ವ್ಯವಸ್ಥಾಪಕ ಕೆ.ಜಗದೀಶ್, ಮುಖ್ಯ ಶಿಕ್ಷಕ ಕೆ.ಪ್ರಶಾಂತ, ಪದ್ಮನಾಭನ್, ಉದಯನ್ ಕುಂಡಂಗುಳಿ, ಬಾಲಕೃಷ್ಣನ್ ಪಾಲಕ್ಕಿ, ಸುಭಾಷ್ ವನಶ್ರೀ, ಎನ್.ಗಂಗಾಧರನ್ ನಾಯರ್, ಮಾತೃಸಂಘದ ಅಧ್ಯಕ್ಷೆ ಹಾಜಿರಾ, ಶಿಕ್ಷಕ ಅನೀಶ್ರಾಜ್ ಪಾಯಂ, ಶಿಕ್ಷಕಿ ಬಿ.ಆಶಾ, ನಯನ್ ಕುಮಾರ್ ಮೊದಲಾದವರು ಉಪಸ್ಥಿತರಿದ್ದರು.