ಕುಂಬಳೆಯಲ್ಲಿ ಕಾಗರ್ಿಲ್ ವಿಜಯೋತ್ಸವ
ಕುಂಬಳೆ: ರಾಷ್ಟ್ರದ ವೀರ ಸೈನಿಕರ ತ್ಯಾಗ-ಬಲಿದಾನಗಳಿಂದ ಭಾರತ ಇಂದು ಕೀತರ್ಿಪಡೆದಿದೆ. ಸಂಕೀರ್ಣ ವಿದ್ಯಮಾನಗಳನ್ನು ಸವಾಲಾಗಿ ಸ್ವೀಕರಿಸಿ ದೇಶ ಸೇವೆಯ ಕಾಯಕದಲ್ಲಿ ನಿರತರಾಗಿರುವ ಸೈನಿಕರ ಬಗ್ಗೆ ಇಂದಿನ ಯುವ ಸಮೂಹ ಹೆಚ್ಚು ಅರಿವುಳ್ಳವರಾಗಿರಬೇಕು ಎಂದು ಬಿಜೆಪಿ ಮಂಜೇಶ್ವರ ಮಂಡಲ ಉಪಾಧ್ಯಕ್ಷ ಕೆ.ವಿನೋದ್ ಕಡಪ್ಪರ ತಿಳಿಸಿದರು.
ಬಿಜೆಪಿ ಕುಂಬಳೆ ಪಂಚಾಯತಿ ಸಮಿತಿ ಆಶ್ರಯದಲ್ಲಿ ಗುರುವಾರ ಪಕ್ಷದ ಕಾಯರ್ಾಲಯದಲ್ಲಿ ಆಚರಿಸಲಾದ ಕಾಗರ್ಿಲ್ ವಿಜಯೋತ್ಸವ ಸಮಾರಂಭ ಉದ್ಘಾಟಿಸಿ ಅವರು ಮಾತನಾಡಿದರು.
ಆದರ್ಶನಗಳನ್ನು ಪಾಲಿಸುವಲ್ಲಿ ರಾಷ್ಟ್ರದ ಸೈನಿಕರ ಸಾಧನೆಗಳು ಯುವ ಸಮೂಹಕ್ಕೆ ಎಂದಿಗೂ ಮಾರ್ಗದಶರ್ಿಯಾಗಿದ್ದು, ಕಾಗರ್ಿಲ್ ಸಮರದ ವಿಜಯವು ರಾಷ್ಟ್ರದ ಮಾನ ಕಾಪಾಡುವುದರೊಂದಿಗೆ ಭಾರತದ ಶಕ್ತಿಯನ್ನು ಜಗದಗಲ ಹಬ್ಬಿಸಲು ಕಾರಣವಾಯಿತು ಎಂದು ಅವರು ತಿಳಿಸಿದರು.
ಬಿಜೆಪಿ ಪಂಚಾಯತಿ ಘಟಕದ ಉಪಾಧ್ಯಕ್ಷ ಕಮಲಾಕ್ಷ ಆರಿಕ್ಕಾಡಿ ಅಧ್ಯಕ್ಷತೆ ವಹಿಸಿದ್ದರು. ಮುಖಂಡರಾದ ಬಾಬು ಗಟ್ಟಿ, ಶಶಿ ಕುಂಬಳೆ, ರಮೇಶ್ ಭಟ್ ಕುಂಬಳೆ, ಅನಿಲ್ ಶೆಟ್ಟಿ ಬಂಬ್ರಾಣ, ಸುಧಾಕರ ಕಾಮತ್, ಹರೀಶ್ ಗಟ್ಟಿ ಕುಂಬಳೆ ಮೊದಲಾದವರು ಉಪಸ್ಥಿತರಿದ್ದರು. ಎಬಿವಿಪಿ ರಾಜ್ಯ ಸಮಿತಿ ಸದಸ್ಯ ಮೋಹನ ಬಂಬ್ರಾಣ ಸ್ವಾಗತಿಸಿ, ವಂದಿಸಿದರು.ಸಮಾರಂಭದಲ್ಲಿ ಹುತಾತ್ಮ ಯೋಧರಿಗೆ ಶ್ರದ್ದಾಂಜಲಿ ಸಲ್ಲಿಸಲಾಯಿತು.