ಪಿ.ಎಫ್. ಪಿಂಚಣಿದಾರರ ಸಹಿ ಸಂಗ್ರಹ ಅಭಿಯಾನ
ಮಂಜೇಶ್ವರ: ಪ್ರೊವಿಡೆಂಟ್ ಫಂಡ್ ಪೆನ್ಶನರ್ಸ್ ಅಸೋಸಿಯೇಶನ್ಸ್ ಮಂಜೇಶ್ವರ ಏರಿಯಾ ಸಮಿತಿ ನೇತೃತ್ವದಲ್ಲಿ ಪೆನ್ಶನ್ದಾರರ ಸಹಿ ಸಂಗ್ರಹ ಅಭಿಯಾನ ಮಂಜೇಶ್ವರ ಹೊಸಂಗಡಿಯಲ್ಲಿ ಶುಕ್ರವಾರ ಜರಗಿತು.
ಕೇಂದ್ರ ಸರಕಾರ ಪಿಂಚಣಿದಾರರ ಮೇಲೆ ತೋರಿಸುವ ಅವಗಣನೆ ಕೊನೆಗೊಳಿಸಬೇಕು, ಕನಿಷ್ಠ ಪಿಂಚಣಿ ಒಂಭತ್ತು ಸಾವಿರ ನೀಡಬೇಕು, ಆರ್.ಒ.ಸಿ. ಯೋಜನೆ ಪುನ: ಸ್ಥಾಪಿಸಬೇಕು, ಕಮ್ಯೂನಿಕೇಶನ್ ಕಾಲಾವಧಿ ಕಳೆದ ನಂತರವೂ ಪಿಂಚಣಿ ಕಡಿತಗೊಳಿಸುವುದನ್ನು ಕೊನೆಗೊಳಿಸಬೇಕು ಮೊದಲಾದ ಬೇಡಿಕೆಗಳನ್ನು ಸಭೆಯಲ್ಲಿ ಮುಂದಿಡಲಾಯಿತು.
ಪಿ.ಎಫ್.ಪಿ.ಎ. ರಾಜ್ಯ ಸಮಿತಿ ಉಪಾಧ್ಯಕ್ಷ ಕೆ.ಬಾಲಕೃಷ್ಣನ್ ಅವರು ಸಹಿ ಹಾಕುವ ಮೂಲಕ ಕಾರ್ಯಕ್ರಮವನ್ನು ಉದ್ಘಾಟಿಸಿದರು. ಏರಿಯಾ ಅಧ್ಯಕ್ಷೆ ಬೇಬಿ ಶೆಟ್ಟಿ ಅಧ್ಯಕ್ಷತೆ ವಹಿಸಿದರು. ಜಿಲ್ಲಾ ಸಮಿತಿ ಸದಸ್ಯ ವಿ.ಸುರೇಂದ್ರನ್, ಪ್ರೇಮ ಪಿ, ಸಿ.ಬಿ.ಪ್ರೇಮಲತಾ, ರಾಜೀವಿ ಕೊಡ್ಲಮವೊಗರು ಶುಭಾಶಂಸನೆಗೈದರು. ಏರಿಯಾ ಸಮಿತಿ ಕಾರ್ಯದಶರ್ಿ ಗೀತಾ ನಾರಾಯಣ ಸ್ವಾಗತಿಸಿ, ವಂದಿಸಿದರು.