ಸದ್ಗುಣಗಳಿಂದ ಜ್ಞಾನ ಪ್ರಾಪ್ತಿ - ಕೊಂಡೆವೂರು ಶ್ರೀಗಳು
15ನೇ ವರ್ಷದ ಚಾತುಮರ್ಾಸ್ಯ ಸಂಕಲ್ಪ
ಉಪ್ಪಳ: ಜಗತ್ತಿಗೇ ಜ್ಞಾನದ ಸುಧೆ ಹರಿಸಿದ ಭಗವಾನ್ ಶ್ರಿ ವೇದವ್ಯಾಸರ ಅನುಗ್ರಹ,ಆಶೀವರ್ಾದ ಸದಾ ನಮ್ಮೆಲ್ಲರ ಮೇಲಿರಲಿ ಎಂದು ಕೊಂಡೆವೂರು ಶ್ರೀನಿತ್ಯಾನಂದ ಯೋಗಾಶ್ರಮದ ಶ್ರೀಯೋಗಾನಂದ ಸರಸ್ವತೀ ಶ್ರೀಗಳು ಅನುಗ್ರಹ ಭಾಷಣ ನೀಡಿದರು.
ಕೊಂಡೆವೂರಿನ ಶ್ರೀ ನಿತ್ಯಾನಂದ ಯೋಗಾಶ್ರಮದಲ್ಲಿ ಶುಕ್ರವಾರ ಶ್ರೀವ್ಯಾಸಪೂಣರ್ಿಮೆ ಪ್ರಯುಕ್ತ ನಡೆದ ವ್ಯಾಸಪೂಜೆ ಹಾಗೂ ತಮ್ಮ 15ನೇ ವರ್ಷದ ಚಾತುಮರ್ಾಸ್ಯ ವ್ರತಾನುಷ್ಠಾನ ಕಾರ್ಯಕ್ರಮಕ್ಕೆ ಚಾಲನೆ ನೀಡಿ ಬಳಿಕ ನಡೆದ ಧಾಮರ್ಿಕ ಸಭೆಯಲ್ಲಿ ಆಶೀರ್ವಚನ ನೀಡಿ ಮಾತನಾಡಿದರು.
ಅಜ್ಞಾನದ ಅಂಧಕಾರದಿಂದ ಮೇಲೇಳಲು ಗುರುವಿನ ಅನುಗ್ರಹ ಬೇಕು. ಇಂದು ಎಲ್ಲಾ ಸೌಕರ್ಯಗಳು ನಮ್ಮಲ್ಲಿದ್ದರೂ ತೃಪ್ತಿ, ಶಾಂತ ಮನೋಸ್ಥಿತಿಗೆ ಅಡಿಗಳಾಗುತ್ತಿದೆ. ಈ ಹಿನ್ನೆಲೆಯಲ್ಲಿ ಶುದ್ದ ಹೃದಯದಿಂದ ಗುರುವಿನ ಅನುಗ್ರಹದ ಮೂಲಕ ಭಗವಂತನನ್ನು ಕಾಣಲು ಪ್ರಯತ್ನಿಸೋಣ ಎಂದು ಶ್ರೀಗಳು ತಿಳಿಸಿದರು.
ಕಾರ್ಯಕ್ರಮದ ಅಂಗವಾಗಿ ಬೆಳಿಗ್ಗೆ ಶ್ರೀ ನಿತ್ಯಾನಂದ ಗುರುದೇವರಿಗೆ ಪಂಚಾಮೃತ ಅಭಿಷೇಕ ಪುರಸ್ಸರ 108 ಸೀಯಾಳಾಭಿಷೇಕ, ಗಣಹೋಮ, ಶ್ರೀ ವ್ಯಾಸಪೂಜೆ ಹಾಗೂ ವಿವಿಧ ಧಾಮರ್ಿಕ ಕಾರ್ಯಕ್ರಮಗಳೊಂದಿಗೆ 'ಪರಮಪೂಜ್ಯ ಶ್ರೀ ಯೋಗಾನಂದ ಸರಸ್ವತೀ ಸ್ವಾಮೀಜಿ'ಗಳವರು ತಮ್ಮ 15ನೇ ವರ್ಷದ 'ಚಾತುಮರ್ಾಸ್ಯ ವೃತ ಸಂಕಲ್ಪ'ವನ್ನು ಕೈಗೊಂಡರು. ಕಾರ್ಯಕ್ರಮದಲ್ಲಿ ಭಗವದ್ಬಕ್ತರು ಪಾಲ್ಗೊಂಡರು.