ಕನ್ನಡ ಸಮತ್ವ ಪರೀಕ್ಷೆಯ ಜಿಲ್ಲಾ ಮಟ್ಟದ ಉದ್ಘಾಟನೆ
ಮಂಜೇಶ್ವರ: ಕನ್ನಡ ಭಾಷೆಯಲ್ಲಿ ಹೈಯರ್ ಸೆಕೆಂಡರಿ ಸಮತ್ವ ತರಗತಿಯ ನಿರಂತರ ಬೇಡಿಕೆಯನ್ನು ಪರಿಗಣಿಸಿ ಕೇರಳ ಸರಕಾರ ಜಾರಿಗೊಳಿಸಿದ ಕನ್ನಡ ಹೈಯರ್ ಸೆಕೆಂಡರೀ ಸಮತ್ವ ತರಗತಿಗಳನ್ನು ಮಂಜೇಶ್ವರ ಶಾಸಕ ಪಿ.ಬಿ.ಅಬ್ದುಲ್ ರಜಾಕ್ ಗುರುವಾರ ಉದ್ಘಾಟಿಸಿದರು.
ಮಂಜೇಶ್ವರ ಬ್ಲಾ.ಪಂ. ಅಧ್ಯಕ್ಷ ಎ.ಕೆ.ಎಂ. ಅಶ್ರಫ್ ಅಧ್ಯಕ್ಷತೆ ವಹಿಸಿದ್ದ ಸಮಾರಂಭದಲ್ಲಿ ಬ್ಲಾ.ಪಂ. ಉಪಾಧ್ಯಕ್ಷೆ ಮಮತಾ ದಿವಾಕರ್, ಎಣ್ಮಕಜೆ ಗ್ರಾ.ಪಂ. ಅಧ್ಯಕ್ಷೆ ರೂಪವಾಣಿ ಆರ್.ಭಟ್, ಮೀಂಜ ಗ್ರಾ.ಪಂ. ಅಧ್ಯಕ್ಷೆ ಶಂಶಾದ್ ಶುಕೂರ್, ಸ್ಥಾಯೀ ಸಮಿತಿ ಅಧ್ಯಕ್ಷರುಗಳಾದ ಬೆಹರೈನ್ ಮೊಹಮ್ಮದ್, ಮೊಹಮ್ಮದ್ ಮುಸ್ತಫಾ, ಬ್ಲಾ.ಪಂ. ಸದಸ್ಯರುಗಳಾದ ಸದಾಶಿವ, ಸವಿತಾ ಬಿ, ಪ್ರದೀಪ್ ಕುಮಾರ್ ಎಂ, ಪ್ರಸಾದ್ ರೈ ಕಯ್ಯಾರು, ಮಿಸ್ಬಾನಾ, ಅಸೀನಾ, ಸಾಯಿನಾಬಾನು, ಮಂಜೇಶ್ವರ ಗ್ರಾ.ಪಂ. ಉಪಾಧ್ಯಕ್ಷೆ ಶಶಿಕಲಾ, ಪೈವಳಿಕೆ ಗ್ರಾ.ಪಂ.ಸದಸ್ಯೆ ಫಾತಿಮತ್ ಜೌರಾ ಉಪಸ್ಥಿತರಿದ್ದು ಶುಭಹಾರೈಸಿದರು.
ಜಿಲ್ಲಾ ಸಾಕ್ಷರತಾ ಮಿಷನ್ ಉಪ ನಿರೀಕ್ಷಣಾಧಿಕಾರಿ ಪಿ.ಪಿ. ಸಿರಾಜ್ ತರಗತಿ ನಡೆಸಿದರು. ಸಾಕ್ಷರತಾ ನೋಡೆಲ್ ಅಧಿಕಾರಿ ಗ್ರೇಸಿ ವೇಗಸ್ ಸ್ವಾಗತಿಸಿ, ನೋಡೆಲ್ ಪ್ರೇರಕ್ ಪರಮೇಶ್ವರ ನಾಯ್ಕ್ ವಂದಿಸಿದರು.