HEALTH TIPS

ಯಾವುದೇ ಶೀರ್ಷಿಕೆಯಿಲ್ಲ

                 ಬದಿಯಡ್ಕ ಮಚರ್ೆಂಟ್ಸ್ ವಾಷರ್ಿಕ ಮಹಾಸಭೆ
     ಬದಿಯಡ್ಕ: ಬದಿಯಡ್ಕ ಮಚರ್ೆಂಟ್ಸ್ ಆ್ಯಂಡ್ ಇಂಡಸ್ಟ್ರಿಯಲ್ ಅಸೋಸಿಯೇಶನ್ನ ವಾಷರ್ಿಕ ಮಹಾಸಭೆಯು ಜು.24 ರಂದು ಸಂಜೆ 7 ರಿಂದ ಬದಿಯಡ್ಕ ಸಂಸ್ಕೃತಿ ಭವನದಲ್ಲಿ ನಡೆಯಲಿರುವುದು. ಸಭೆಯನ್ನು ಕೆ.ವಿ.ವಿ.ಇ.ಎಸ್. ಜಿಲ್ಲಾಧ್ಯಕ್ಷ ಅಹಮ್ಮದ್ ಶರೀಫ್ ಉದ್ಘಾಟಿಸಲಿರುವರು. ಜಿಲ್ಲಾ ಕಾರ್ಯದಶರ್ಿ ಜೋಸ್ ತೈಯ್ಯಿಲ್, ಜಿಲ್ಲಾ ಕೋಶಾಧಿಕಾರಿ ಮಾಹಿನ್ ಕೋಳಿಕ್ಕರ ಶುಭಾಶಂಸನೆಗೈಯ್ಯಲಿರುವರು. ಘಟಕದ ಎಲ್ಲಾ ಸದಸ್ಯರೂ ಭಾಗವಹಿಸಬೇಕಾಗಿ ಘಟಕಾಧ್ಯಕ್ಷ ಎಸ್.ಎನ್.ಮಯ್ಯ ತಿಳಿಸಿದ್ದಾರೆ.

ಕಾಮೆಂಟ್‌‌ ಪೋಸ್ಟ್‌ ಮಾಡಿ

0 ಕಾಮೆಂಟ್‌ಗಳು
* Please Don't Spam Here. All the Comments are Reviewed by Admin.

Top Post Ad

Click to join Samarasasudhi Official Whatsapp Group

Qries

Qries

Below Post Ad


ಜಾಹಿರಾತು














Qries