ಕಯ್ಯಾರು ಡೋನ್ ಬೋಸ್ಕೊ ಶಾಲಾ ರಕ್ಷಕ- ಶಿಕ್ಷಕ ಸಂಘದ ಮಹಾಸಭೆ
ಉಪ್ಪಳ: ಕಯ್ಯಾರು ಡೋನ್ಬೋಸ್ಕೊ ಅನುದಾನಿತ ಹಿರಿಯ ಪ್ರಾಥಮಿಕ ಶಾಲಾ ರಕ್ಷಕ-ಶಿಕ್ಷಕ ಸಂಘದ ನೂತನ ಅಧ್ಯಕ್ಷರಾಗಿ ಸ್ಟೀಫನ್ ಪ್ರದೀಪ್ ಕ್ರಾಸ್ತ ಹಾಗೂ ಮಾತೆಯರ ಸಂಘದ ಅಧ್ಯಕ್ಷರಾಗಿ ವಿಲ್ಮಾ ಡಿ ಸೋಜ ಆಯ್ಕೆಯಾದರು.
ಕಾರ್ಯಕಾರಿ ಸಮಿತಿ ಅಧ್ಯಕ್ಷರಾಗಿ ಚಿದಾನಂದ ಮಯ್ಯ, ನಳಿನಿ, ರೋಬಟರ್್ ಡಿಸೋಜ, ಯೂಸಫ್ ಹೈದರ್, ರೇಣುಕಾ, ಆಶಾ ಫ್ಲೇವಿ ಡಿಸೋಜ, ಭಕ್ತರಾಜ್, ಥೋಮಸ್ ಕ್ರಾಸ್ತ, ಶಾಂತಿ ಡಿಸೋಜ, ರವೀಶ್ ಭಟ್, ಇಬ್ರಾಹಿಂ, ಎಲಿಜಬೆತ್ ಡಿಸೋಜರವರನ್ನು ಆಯ್ಕೆ ಮಾಡಲಾಯಿತು.
ಶಾಲಾ ಸಭಾಂಗಣದಲ್ಲಿ ಇತ್ತೀಚೆಗೆ ನಡೆದ ವಾಷರ್ಿಕ ಮಹಾಸಭೆಯಲ್ಲಿ ಶಾಲಾ ಸಂಚಾಲಕ ಫಾದರ್ ವಿಕ್ಟರ್ ಡಿಸೋಜ ಅಧ್ಯಕ್ಷತೆ ವಹಿಸಿದ್ದರು.
ನಿವೃತ್ತ ಪ್ರಾಧ್ಯಾಪಕ ಪ್ರೊ.ಪಿ.ಎನ್. ಮೂಡಿತ್ತಾಯ ಸಂಪನ್ಮೂಲ ವ್ಯಕ್ತಿಯಾಗಿ ಭಾಗವಹಿಸಿದ್ದರು. ಶಾಲಾ ರಕ್ಷಕ-ಶಿಕ್ಷಕ ಸಂಘದ ಅಧ್ಯಕ್ಷ ಚಿದಾನಂದ ಮಯ್ಯ, ಮಾತೆಯರ ಸಂಘದ ಅಧ್ಯಕ್ಷೆ ಆಶಾ ದೇವಿ, ಮುಖ್ಯೋಪಾಧ್ಯಾಯ ಲೂವಿಸ್ ಮೊಂತೇರೋ ಉಪಸ್ಥಿತರಿದ್ದರು.
ಶಿಕ್ಷಕಿ ಜ್ಯೋತಿ ಮೆರಿಟಾ ಡಿಸೋಜ ವರದಿ ವಾಚಿಸಿದರು. ಶಾಲಾ ಮುಖ್ಯೋಪಾಧ್ಯಾಯ ಲೂವಿಸ್ ಮೊಂತೇರೋ ಲೆಕ್ಕ ಪತ್ರ ಮಂಡಿಸಿದರು. ಶಿಕ್ಷಕಿ ಶಾಲಿನಿ ಡಿ ಸೋಜ ವಂದಿಸಿದರು. ಜಯಚಂದ್ರಿಕಾ ಕಾರ್ಯಕ್ರಮ ನಿರೂಪಿಸಿದರು.