ಬೆಳ್ಳೂರು ಶಾಲಾ ವಿದ್ಯಾಥರ್ಿಗಳಿಂದ ಜಲಪಾತ ಸಂದರ್ಶನ
ಮುಳ್ಳೇರಿಯ: ಬೆಳ್ಳೂರು ಸರಕಾರಿ ಹಿರಿಯ ಪ್ರಾಥಮಿಕ ಶಾಲಾ ಕನ್ನಡ ವಿಭಾಗದ ವಿದ್ಯಾಥರ್ಿಗಳು ಬುಧವಾರ, ಸಮೀಪದ ಕಲ್ಲೇರಿಮೂಲೆಯಲ್ಲಿರುವ ಜಲಪಾತ ವೀಕ್ಷಿಸಿದರು.
ಹಿರಿಯ ಪ್ರಾಥಮಿಕ ವಿಭಾಗದ ಅಧ್ಯಾಪಕ ಸದಾಶಿವ ಶರ್ಮ ಪಿ. ನೇತೃತ್ವವಹಿಸಿದ್ದರು. ಹಿರಿಯ ಅಧ್ಯಾಪಕರಾದ ಕುಂಞಿರಾಮ ಮಣಿಯಾಣಿ, ಅಧ್ಯಾಪಿಕೆಯರಾದ ಜಲಜಾಕ್ಷಿ, ಗೀತಾಂಜಲಿ, ಮಹೇಶ ಕೃಷ್ಣ ತೇಜಸ್ವಿ ಹಾಗೂ ಮನುರಾಜ್ ಸಹಕರಿಸಿದರು.