ಚೆಂಗಳದಲ್ಲಿ ಸಂಪಕರ್್ ಸೇ ಸಮರ್ಥನ್
ಬದಿಯಡ್ಕ : ನರೇಂದ್ರಮೋದಿ ನೇತೃತ್ವದ ಕೇಂದ್ರ ಸರಕಾರವು ಎಲ್ಲಾ ರಂಗಗಳಲ್ಲೂ ಉತ್ತಮವಾದ ಕಾರ್ಯವನ್ನು ಕೈಗೊಳ್ಳುತ್ತಿದ್ದು, ಜನತೆಯ ಮೆಚ್ಚುಗೆಯನ್ನು ಗಳಿಸುವಲ್ಲಿ ಯಶಸ್ವಿಯಾಗಿದೆ ಎಂದು ಕೇರಳ ರಾಜ್ಯ ಪ್ರಶಸ್ತಿವಿಜೇತ ಮುಖ್ಯೋಪಾಧ್ಯಾಯ, ಕವಿ, ಸಾಹಿತಿ ಸಿ.ಯಚ್.ಗೋಪಾಲ ಭಟ್ ಚುಕ್ಕಿನಡ್ಕ ಹೇಳಿದರು.
ಅವರು ಬುಧವಾರ ಚೆಂಗಳ ಗ್ರಾಮಪಂಚಾಯತಿ ವತಿಯಿಂದ ನಡೆದ `ಸಂಪಕರ್್ ಸೇ ಸಮರ್ಥನ್' ಕರಪತ್ರವನ್ನು ಸ್ವೀಕರಿಸಿ ಅಭಿಪ್ರಾಯ ವ್ಯಕ್ತಪಡಿಸಿದರು.
ಮೋದಿ ಸರಕಾರದ ಕಾರ್ಯಕ್ಷಮತೆಯ ಸಾರ್ವಕಾಲಿಕ ದಾಖಲೆ ಉತ್ತಮವಾಗಿತ್ತು. ಜನಪರ ನಿಧರ್ಾರಗಳು, ಬಡಜನತೆಗೆ ಅಡುಗೆ ಅನಿಲ ವಿತರಣೆ, ಸಾರ್ವಜನಿಕ ವ್ಯವಸ್ಥೆ ಹಾಗೂ ಉತ್ತಮವಾದ ವಿದೇಶಾಂಗ ನೀತಿಯಿಂದಾಗಿ ಅಂತಾರಾಷ್ಟ್ರೀಯ ಮಟ್ಟದಲ್ಲಿ ನಮ್ಮ ಭಾರತ ದೇಶವನ್ನು ತಲೆಯೆತ್ತಿ ನಿಲ್ಲುವಂತೆ ಮಾಡುವಲ್ಲಿ ಅವರು ಸಫಲರಾಗಿದ್ದಾರೆ ಎಂದರು.
ಬ್ಲಾಕ್ ಪಂಚಾಯತಿ ಸದಸ್ಯ ಹಾಗೂ ಚೆಂಗಳ ಪೂರ್ವ ವಲಯ ಪ್ರಭಾರಿ ಶ್ರೀಧರ ಎಂ. ಕರಪತ್ರವನ್ನು ನೀಡಿ ಮೋದಿ ಸರಕಾರದ ಸಾಧನೆಗಳನ್ನು ವಿವರಿಸಿದರು. ಈ ಸಂದರ್ಭದಲ್ಲಿ ಚೆಂಗಳ ಪೂರ್ವ ವಲಯ ಅಧ್ಯಕ್ಷ ಮೋಹನ್ ಶೆಟ್ಟಿ, ಪ್ರಧಾನ ಕಾರ್ಯದಶರ್ಿ ರಾಜೇಶ್, ಯುವಮೋಛರ್ಾ ಮಂಡಲ ಕಾರ್ಯದಶರ್ಿ ರಮೇಶ್ ಮಾವಿನಕಟ್ಟೆ, ಎನ್.ಕೆ.ಕೃಷ್ಣನ್, ಸತೀಶ ಎಂ., ಹರೀಶ್ ಮಾವಿನಕಟ್ಟೆ ಜೊತೆಗಿದ್ದರು.