ಮಂಜೇಶ್ವರ ಪ್ರೆಸ್ಕ್ಲಬ್ ನಲ್ಲಿ ಪತ್ರಿಕಾ ದಿನಾಚರಣೆ
ಮಂಜೇಶ್ವರ : ಮಂಜೇಶ್ವರ ಪ್ರೆಸ್ಕ್ಲಬ್ನಲ್ಲಿ ಭಾನುವಾರ ಅಪರಾಹ್ನ ಪತ್ರಿಕಾ ದಿನಾಚರಣೆ ಆಚರಿಸಲಾಯಿತು.
ಪ್ರೆಸ್ ಕ್ಲಬ್ ಅಧ್ಯಕ್ಷ ಆರಿಫ್ ಮಚ್ಚಂಪಾಡಿ ಅಧ್ಯಕ್ಷತೆಯಲ್ಲಿ ನಡೆದ ಕಾರ್ಯಕ್ರಮವನ್ನು ಕಾಸರಗೋಡು ಜಿಲ್ಲಾ ಪಂಚಾಯತು ಸ್ಥಾಯೀ ಸಮಿತಿ ಅಧ್ಯಕ್ಷ, ಪತ್ರಕರ್ತ ಹಷರ್ಾದ್ ವಕರ್ಾಡಿ ಉದ್ಘಾಟಿಸಿದರು. ಪ್ರೆಸ್ಕ್ಲಬ್ ಕಾರ್ಯದಶರ್ಿ ಅಬ್ದುಲ್ ರಹಮಾನ್ ಉದ್ಯಾವರ ಸ್ವಾಗತಿಸಿ, ಅನೀಸ್ ಉಪ್ಪಳ ವಂದಿಸಿದರು. ಪತ್ರಕರ್ತ ರಹ್ಮಾನ್ ಉಪ್ಪಳ, ಸಲಾಂ ವಕರ್ಾಡಿ, ರತನ್ ಕುಮಾರ್ ಹೊಸಂಗಡಿ, ಜಗದೀಶ್ ಪ್ರತಾಪ್ ನಗರ, ರವಿ ಪ್ರತಾಪ್ ನಗರ, ಸಾಯಿಭಧ್ರಾ ರೈ, ಸನಲ್ ಕುಮಾರ್, ಛಾಯಾಗ್ರಾಹಕ ದೀಪಕ್ರಾಜ್ ಉಪ್ಪಳ ಉಪಸ್ಥಿತರಿದ್ದರು.