ಪರಿಸರ ಶುಚಿತ್ವ ಎಲ್ಲರ ಕರ್ತವ್ಯ
ಮಂಜೇಶ್ವರ: ಮಳೆಗಾಲದಲ್ಲಿ ಬರುವ ರೋಗಗಳ ಬಗ್ಗೆ ಜಾಗೃತರಾಗಬೇಕಾದುದು ನಮ್ಮ ಕರ್ತವ್ಯವಾಗಿದೆ. ಅದರಲ್ಲೂ ವಿದ್ಯಾಥರ್ಿಗಳು ಪರಿಸರ ಶುಚಿತ್ವ ಮತ್ತು ವ್ಯಕ್ತಿ ಶುಚಿತ್ವದ ಕುರಿತು ಅಪಾರ ಕಾಳಜಿ ವಹಿಸಬೇಕಾದುದು ಅನಿವಾರ್ಯವಾಗಿದೆ ಎಂದು ಮಂಜೇಶ್ವರ ಸಮುದಾಯ ಆರೋಗ್ಯ ಕೇಂದ್ರದ ಆರೋಗ್ಯ ಪರಿವೀಕ್ಷಕ ಸುಕುಮಾರನ್ ಹೇಳಿದ್ದಾರೆ.
ಬಂಗ್ರಮಂಜೇಶ್ವರ ಸರಕಾರಿ ಪ್ರೌಢಶಾಲೆಯಲ್ಲಿ ಜೂನಿಯರ್ ರೆಡ್ಕ್ರಾಸ್ ವಿದ್ಯಾಥರ್ಿಗಳ ಆಶ್ರಯದಲ್ಲಿ ಇತ್ತೀಚೆಗೆ ನಡೆದ ಮಳೆಗಾಲದ ರೋಗಗಳು ಹಾಗೂ ಪ್ರಥಮ ಚಿಕಿತ್ಸೆ ಎಂಬ ವಿಷಯಗಳ ಬಗ್ಗೆ ಅವರು ಉಪನ್ಯಾಸ ನೀಡಿ ಮಾತನಾಡಿದರು.
ಸಮಾರಂಭದ ಅಧ್ಯಕ್ಷತೆಯನ್ನು ಶಾಲಾ ಮುಖ್ಯ ಶಿಕ್ಷಕಿ ಲೋಲಾಕ್ಷಿ ವಹಿಸಿದ್ದರು. ಹಿರಿಯ ಅಧ್ಯಾಕೆ ಗಾಯತ್ರಿ, ನೌಕರ ಸಂಘದ ಕಾರ್ಯದಶರ್ಿ ರಮಣಿ ಟೀಚರ್, ಉಮಾಗೌರಿ, ಬಿಜಿ ಟೀಚರ್, ಮೋಹನ ಯು. ಉಪಸ್ಥಿತರಿದ್ದರು. ರಮಣಿ ಸ್ವಾಗತಿಸಿ, ರವೀಂದ್ರ ವಂದಿಸಿದರು.