HEALTH TIPS

ಯಾವುದೇ ಶೀರ್ಷಿಕೆಯಿಲ್ಲ

                   ಸ್ವರ್ಗ ಶಾಲಾ ಮಕ್ಕಳಿಂದ ಪೆರ್ಲ ಕೈಮಗ್ಗ ಘಟಕಕ್ಕೆ ಭೇಟಿ
    ಪೆರ್ಲ: ಸ್ವರ್ಗ ಸ್ವಾಮಿ ವಿವೇಕಾನಂದ ಅನುದಾನಿತ ಹಿರಿಯ ಪ್ರಾಥಮಿಕ ಶಾಲೆಯ ಎರಡನೇ ತರಗತಿ ವಿದ್ಯಾಥರ್ಿಗಳು ಶೈಕ್ಷಣಿಕ ಚಟುವಟಿಕೆ ಭಾಗವಾಗಿ ಗುರುವಾರ ಪೆರ್ಲ ಸತ್ಯನಾರಾಯಣ ನೇಕಾರರ ಸಂಘದ ಕೈಮಗ್ಗ ಘಟಕಕ್ಕೆ ಭೇಟಿ ನೀಡಿದರು.
   ನೂಲು, ನೂಲಿಗೆ ಬಣ್ಣ, ಕುದಿಸುವಿಕೆ, ಒಣಗಿಸುವಿಕೆ, ಚರಕದ ಮೂಲಕ ನೇಯ್ಗೆ , ಕೈ ಮಗ್ಗ ಘಟಕಗಳನ್ನು ವೀಕ್ಷಿಸಿ ಬಟ್ಟೆ ತಯಾರಿಯ ವಿವಿಧ ಹಂತಗಳ ಮಾಹಿತಿ ಪಡೆದರು. ಬಳಿಕ ಸಂಘದ  ಮಾರಾಟ ಮಳಿಗೆಯಲ್ಲಿನ ನಾನಾ ಬಗೆಯ ವಸ್ತ್ರಗಳನ್ನು ವೀಕ್ಷಿಸಿದರು.
  ತರಗತಿ ಅಧ್ಯಾಪಕಿ ಗೀತಾಂಜಲಿ ನೇತೃತ್ವ ವಹಿಸಿದರು. ಕಂಪ್ಯೂಟರ್ ಶಿಕ್ಷಕಿ ಜಯಲಕ್ಷ್ಮಿ ಕುಂಟಿಕಾನ ಸಹಕರಿಸಿದರು.


   

ಕಾಮೆಂಟ್‌‌ ಪೋಸ್ಟ್‌ ಮಾಡಿ

0 ಕಾಮೆಂಟ್‌ಗಳು
* Please Don't Spam Here. All the Comments are Reviewed by Admin.

Top Post Ad

Click to join Samarasasudhi Official Whatsapp Group

Qries

Qries

Below Post Ad


ಜಾಹಿರಾತು














Qries