ವರಮಹಾಲಕ್ಷ್ಮೀ ಪೂಜೆಯ ಪೂರ್ವಭಾವಿ ಸಭೆ
ಬದಿಯಡ್ಕ : ವಿಶ್ವಹಿಂದೂ ಪರಿಷತ್, ಮಾತೃಮಂಡಳಿ ಹಾಗೂ ಭಜರಂಗದಳ ಇದರ ಸಂಯುಕ್ತ ಆಶ್ರಯದಲ್ಲಿ ನಡೆಯಲಿರುವ ವರಮಹಾಲಕ್ಷ್ಮೀ ಪೂಜೆಯ ಪೂರ್ವಭಾವಿ ಸಭೆಯು ಬದಿಯಡ್ಕ ಸಂಸ್ಕೃತಿ ಭವನದಲ್ಲಿ ಶನಿವಾರ ನಡೆಯಿತು.
ಮಾತೃಮಂಡಳಿ ಅಧ್ಯಕ್ಷೆ ಪುಷ್ಪಾ ಬದಿಯಡ್ಕ ಸಭೆಯ ಅಧ್ಯಕ್ಷತೆಯನ್ನು ವಹಿಸಿದ್ದರು. ಭಜರಂಗದಳ ನೇತಾರ ಸುರೇಶ್ ಶೆಟ್ಟಿ ಪರಂಕಿಲ, ವಿಶ್ವಹಿಂದೂ ಪರಿಷತ್ ಮಂಗಳೂರು ಗ್ರಾಮಾಂತರ ಜಿಲ್ಲಾ ಕಾರ್ಯದಶರ್ಿ ಉಳುವಾನ ಶಂಕರ ಭಟ್, ಬದಿಯಡ್ಕ ಪ್ರಖಂಡ ಅಧ್ಯಕ್ಷ ಕರಿಂಬಿಲ ಲಕ್ಷ್ಮಣ ಪ್ರಭು, ಕಾರ್ಯದಶರ್ಿ ಹರೀಶ್ ಕುಮಾರ್ ಪುತ್ರಕಳ, ಐಲ ಮಂಗಲ್ಪಾಡಿ ಪ್ರಖಂಡ ಮಾತೃಮಂಡಳಿ ಅಧ್ಯಕ್ಷೆ ಪದ್ಮಾ ಮೋಹನ್ ದಾಸ್, ಪಂಚಾಯತ್ ಸಮಿತಿ ಅಧ್ಯಕ್ಷ ಮಹೇಶ್ ವಳಕ್ಕುಂಜ ಸಲಹೆ ಸೂಚನೆಗಳನ್ನು ನೀಡಿದರು.
ಆಗಸ್ಟ್ 24ರಂದು ಬದಿಯಡ್ಕ ಗಣೇಶಮಂದಿರದಲ್ಲಿ ಸಾಮೂಹಿಕ ವರಮಹಾಲಕ್ಷ್ಮೀ ಪೂಜೆಯನ್ನು ನಡೆಸಲು ನಿಶ್ಚಯಿಸಲಾಯಿತು. ಉತ್ಸವ ಸಮಿತಿಯ ಅಧ್ಯಕ್ಷೆಯಾಗಿ ಶಾರದಾ ರಘುರಾಮ್ ಬದಿಯಡ್ಕ, ಉಪಾಧ್ಯಕ್ಷೆಯಾಗಿ ಭವ್ಯ ಪ್ರಶಾಂತ್ ವಳಮಲೆ, ಕಾರ್ಯದಶರ್ಿಯಾಗಿ ಉಷಾಗಿರೀಶ್ ವಳಮಲೆ, ಜೊತೆಕಾರ್ಯದಶರ್ಿಯಾಗಿ ಕವಿತಾ ಕಿಶೋರ್, ಕೋಶಾಧಿಕಾರಿಯಾಗಿ ಸವಿತಾ ಕಿಶೋರ್ ಎಂಬವರನ್ನು ಆರಿಸಲಾಯಿತು. ಜುಲೈ 25ರಂದು ನಡೆಯಲಿರುವ ಮುಂದಿನ ಸಭೆಯಲ್ಲಿ ಕಾರ್ಯಕರ್ತರು ಹೆಚ್ಚಿನ ಸಂಖ್ಯೆಯಲ್ಲಿ ಪಾಲ್ಗೊಳ್ಳಲು ಕರೆನೀಡಲಾಯಿತು.