HEALTH TIPS

ಯಾವುದೇ ಶೀರ್ಷಿಕೆಯಿಲ್ಲ

                ಮುನಿಪ್ಪಾಡಿ ಸೇತವೆ ನಿಮರ್ಿಸುವಂತೆ ಕೋರಿ ಸಚಿವ  ಇ.ಚಂದ್ರಶೇಖರರಿಗೆ ಮನವಿ
     ಮಂಜೇಶ್ವರ: ಮೀಯಪದವು, ಮುನ್ನಿಪ್ಪಾಡಿ, ಕೊಮ್ಮಂಗಳ ಪ್ರದೇಶಗಳ ಜನರ ಬೇಡಿಕೆಯಾದ ಮುನ್ನಿಪ್ಪಾಡಿ ಸೇತುವೆಯನ್ನು ಶೀಘ್ರವಾಗಿ ನಿಮರ್ಿಸಿ ಕೊಡುವಂತೆ ಕೋರಿ ಕೇರಳ ಕಂದಾಯ ಸಚಿವರಾದ ಇ.ಚಂದ್ರಶೇಖರವರಿಗೆ ಮನವಿಯನ್ನು ಸಲ್ಲಿಸಲಾಯಿತು.
   ಮನವಿಯನ್ನು ಸ್ವೀಕರಿಸದ ಸಚಿವರು ಅತೀ ಶೀಘ್ರವಾಗಿ ಕ್ರಮಕೈಗೊಂಡು ಜನರ ಆಕಾಂಕ್ಷೆಯನ್ನು ಈಡೇರಿಸುವುದಾಗಿ ಆಶ್ವಾಸನೆಯನ್ನು ನೀಡಿದರು. ಈ ಸಂದರ್ಭದಲ್ಲಿ ಅಜಿತ್ ಲಾಲ್ಬಾಗ್, ತಾರಾ ವಿ. ಶೆಟ್ಟಿ, ಪೂವಪ್ಪ ಸಾಲಿಯಾನ್, ಗಣೇಶ್ ಪ್ರಸಾದ್ ಮುಂತಾದವರು ಉಪಸ್ಥಿತರಿದ್ದರು.
   

ಕಾಮೆಂಟ್‌‌ ಪೋಸ್ಟ್‌ ಮಾಡಿ

0 ಕಾಮೆಂಟ್‌ಗಳು
* Please Don't Spam Here. All the Comments are Reviewed by Admin.

Top Post Ad

Click to join Samarasasudhi Official Whatsapp Group

Qries

Qries

Below Post Ad


ಜಾಹಿರಾತು














Qries