HEALTH TIPS

ಯಾವುದೇ ಶೀರ್ಷಿಕೆಯಿಲ್ಲ

                  ಕ್ರೀಡಾಳಿಗಳಿಗೆ ಬೀಳ್ಕೊಡುಗೆ
   ಕುಂಬಳೆ: ಭಾರತೀಯ ಜನತಾ ಯುವಮೊರ್ಚ ರಾಷ್ಟ್ರೀಯ ಸಮಿತಿ ನೇತೃತ್ವದಲ್ಲಿ  ದೆಹಲಿಯಲ್ಲಿ ನಡೆಯುವ ಖೆಲೊಭಾರತ್ ಹಗ್ಗ ಜಗ್ಗಾಟ ಸ್ಪಧರ್ೆ ಗೆ  ಯುವಮೋಚರ್ಾ ಕೇರಳ ತಂಡಕ್ಕೆ ಆಯ್ಕೆಯಾದ ಕುಂಬ್ಳೆ ಪಂಚಾಯತಿಯ ಕ್ರೀಡಾಳುಗಳಿಗೆ ಬಿಜೆಪಿ ಕುಂಬ್ಳೆ ಪಂಚಾಯತು ಸಮಿತಿಯ ವತಿಯಿಂದ ಶನಿವಾರ ಶುಭ ಹಾರೈಸಿ ಬೀಳ್ಕೊಡಲಾಯಿತು. ಈ ಸಂದರ್ಭ ಕುಂಬಳೆ ಗ್ರಾ.ಪಂ. ಸದಸ್ಯರಾದ ಕೆ.ರಮೇಶ್ ಭಟ್, ಕೆ.ಸುಧಾಕರ ಕಾಮತ್, ಪ್ರೇಮಲತಾ ಹಾಗು ಬಿಜೆಪಿ ಪಂಚಾಯತಿ ಕಾರ್ಯದಶರ್ಿ ವಸಂತ ಕುಮಾರ್ ಉಪಸ್ಥಿರಿದ್ದರು.

ಕಾಮೆಂಟ್‌‌ ಪೋಸ್ಟ್‌ ಮಾಡಿ

0 ಕಾಮೆಂಟ್‌ಗಳು
* Please Don't Spam Here. All the Comments are Reviewed by Admin.

Top Post Ad

Click to join Samarasasudhi Official Whatsapp Group

Qries

Qries

Below Post Ad


ಜಾಹಿರಾತು














Qries