ನೇಜಿ ನೆಟ್ಟು ಸಂಭ್ರಮಿಸಿದ ನೀಚರ್ಾಲು ಶಾಲೆಯ ಮಕ್ಕಳು
ಬದಿಯಡ್ಕ: ದೇಶದ ಅನ್ನದಾತ ರೈತ.ಆತ ಬೆಳೆದರೆ ನಾಡಿಗೆ ಆಹಾರ.ಅಂತಹ ಅನ್ನದಾತನ ಜೊತೆ ಒಂದು ಹೊತ್ತು ಕಳೆಯುವ ಸಲುವಾಗಿ ಇತ್ತೀಚೆಗೆ ನೀಚರ್ಾಲು ಮಹಾಜನ ಶಾಲೆಯ ಹಿರಿಯ ಪ್ರಾಥಮಿಕ ವಿಭಾಗದ ವಿದ್ಯಾಥರ್ಿಗಳು ಅಧ್ಯಾಪಕರ ನೇತೃತ್ವದಲ್ಲಿ ಬೇಳ ಸುಬ್ರಹ್ಮಣ್ಯ ಅಡಿಗಳ ಭತ್ತದ ಗದ್ದೆಗೆ ಭೇಟಿ ನೀಡಿ,ಕೇಸರಲ್ಲಿ ಓಡಾಡಿ; ನೇಜಿ ನೆಟ್ಟು ಸಂಭ್ರಮಿಸಿದರು.
ಮಕ್ಕಳ ಹಲವಾರು ಪ್ರಶ್ನೆಗಳಿಗೆ ಅಡಿಗಳು ಉತ್ತರಿಸುತ್ತಾ "ಯುವ ಜನಾಂಗವು ಕೃಷಿಯ ಕಡೆಗೆ ಒಲವು ಹರಿಸಬೇಕು" ಎಂದು ಮಕ್ಕಳಿಗೆ ಕಿವಿಮಾತು ಹೇಳಿದರು.