ಅಗಲ್ಪಾಡಿ ವಿದ್ಯಾಥರ್ಿಗಳ ಗದ್ದೆ ಸಂದರ್ಶನ
ಬದಿಯಡ್ಕ: ವಿದ್ಯಾಥರ್ಿಗಳ ಕೃಷಿ ಆಸಕ್ತಿಯನ್ನು ಬೆಳೆಸುವ ನಿಟ್ಟಿನಲ್ಲಿ ಕೃಷಿ ಪ್ರದೇಶಗಳ ಭೇಟಿ ಕೈಗೊಳ್ಳಲಾಗುತ್ತಿದ್ದು, ಬಹುತೇಕ ಸಕಾರಾತ್ಮಕ ಪ್ರೇರಣೆಗಳನ್ನು ವಿದ್ಯಾಥರ್ಿಗಳು ವ್ಯಕ್ತಪಡಿಸುತ್ತಿದ್ದಾರೆ.
ಅಗಲ್ಪಾಡಿ ಅನ್ನಪೂಣರ್ೇಶ್ವರಿ ಪ್ರೌಢ ಶಾಲೆಯ ವಿದ್ಯಾಥರ್ಿಳು ಅಧ್ಯಾಪಕರಾದ ರಾಧಾಮಾಧವ ಇವರ ನೇತೃತ್ವದಲ್ಲಿ ಸ್ಥಳೀಯ ಕೃಷಿಕರಾದ ಮಹಾಲಿಂಗೇಶ್ವರ ಶರ್ಮ, ಪಾತೇರಿ ಅವರ ಭತ್ತದ ಗದ್ದೆಗೆ ತೆರಳಿ ಅವರೊಂದಿಗೆ ನೇಜಿ ನೆಟ್ಟು ಭತ್ತದ ಕೃಷಿಯ ಬಗ್ಗೆ ಮಾಹಿತಿ ಪಡೆದುಕೊಂಡರು.