ಪರಿಸರದೊಂದಿಗೆ ಬದುಕುವುದೂ ಕೂಡಾ ಶಿಕ್ಚಣ: ರೋಟೇರಿಯನ್ ಅನಿಲ್ ಕುಮಾರ್
ಕಾಸರಗೋಡು: ಪ್ರಕೃತಿಯಿಂದ ದೂರವಾಗದೆ ಅದರೊಂದಿಗೆ ಬದುಕಿ ಸಂತಸ ಪಡೆಯಲು ಕಲಿಯುವುದೂ ಕೂಡಾ ಶಿಕ್ಷಣ. ನಿರಂತರವಾಗಿ ನಾವು ಪರಿಸರದೊಂದಿಗೆ ಉತ್ತಮ ಬಾಂಧವ್ಯವನ್ನು ಇರಿಸಿಕೊಳ್ಳಬೇಕು ಎಂದು ರೋಟರಿ ಉಪ ಗವರ್ನರ್ ವಕೀಲರಾದ ಅನಿಲ್ ಕುಮಾರ್ ಹೇಳಿದರು.
ಅವರು ಕಣ್ಣೂರು ವಿಶ್ವವಿದ್ಯಾಲಯದ ಆವರಣದಲ್ಲಿ ಹಸಿರು ಕೇರಳದ ಅಂಗವಾಗಿ ರೋಟರಿ ಕ್ಲಬ್ ಕಾಸರಗೋಡು ಪ್ರಾಯೋಜಿತ ಸ್ವಚ್ಚ ಹಸಿರು ಆವರಣ ಯೋಜನೆಯ ಗಿಡ ನೆಡುವ ಕಾರ್ಯಕ್ರಮವನ್ನು ಚಾಲ ವಿವಿ ಕ್ಯಾಂಪಸ್ನಲ್ಲಿ ಶುಕ್ರವಾರ ಉದ್ಘಾಟಿಸಿ ಮಾತನಾಡಿದರು.
ಕ್ಯಾಂಪಸ್ ನಿದರ್ೇಶಕ ಡಾ. ರಾಜೇಶ್ ಬೆಜ್ಜಂಗಳ ಅಧ್ಯಕ್ಷತೆ ವಹಿಸಿದ್ದರು. ರಕ್ಷಕ ಶಿಕ್ಷಕ ಸಂಘದ ಅಧ್ಯಕ್ಷ ಬಾಲಕೃಷ್ಣ ಮತ್ತು ಶಿಕ್ಷಣ ವಿಭಾಗದ ಮುಖ್ಯಸ್ಥ ಡಾ. ರಿಜುಮೋಲ್ ಶುಭ ಹಾರೈಸಿದರು. ರೋಟರಿ ಕ್ಲಬ್ ಕಾಸರಗೋಡು ನಿಕಟಪೂರ್ವ ಅಧ್ಯಕ್ಷ ದಿನಕರ್.ರೈ ಮಾರ್ಗದರ್ಶನ ನೀಡಿದರು. ರೋಟರಿ ಕ್ಲಬ್ ಕಾಸರಗೋಡು ಅಧ್ಯಕ್ಷ ರೋ. ಗೋಕುಲ್ ಚಂದ್ರಬಾಬು ಸ್ವಾಗತಿಸಿ, ರೋಟರ್ ಸಮುದಾಯ ವಿಭಾಗದ ಸಂಯೋಜಕ ರಾಧಾಕೃಷ್ಣನ್ ವಂದಿಸಿದರು. ಎಂಫಿಲ್ ವಿದ್ಯಾಥರ್ಿಗಳಾದ ಪ್ರದೀಪ್ ಕುಮಾರ್, ಸುಜಿತ್ ಕುಮಾರ್, ಸೌಮ್ಯ, ಮತ್ತು ಸಂಧ್ಯಾ ಸಹಕರಿಸಿದರು.