ಕೃಷಿ ಕಾಮರ್ಿಕ ಯೂನಿಯನ್
ಮಂಜೇಶ್ವರ ಮಂಡಲ ಸಮಾವೇಶ
ಮಂಜೇಶ್ವರ: ಬಿ.ಕೆ.ಎಂ.ಯು ನೇತೃತ್ವದ ಕೃಷಿ ಕಾಮರ್ಿಕ ಯೂನಿಯನ್ ನ ಮಂಜೇಶ್ವರ ಮಂಡಲ ಸಮಾವೇಶ ಉಪ್ಪಳ ಪಂಚಮಿ ಹಾಲ್ನಲ್ಲಿ ಜರುಗಿತು. ಮಂಡಲ ಅಧ್ಯಕ್ಷ ಎಸ್.ರಾಮಚಂದ್ರ ಅಧ್ಯಕ್ಷತೆ ವಹಿಸಿದ್ದರು.ಸಂಘಟನೆ ಸಮಿತಿ ಅಧ್ಯಕ್ಷ ಪೂವಪ್ಪ ಕಲ್ಲೂರು ದ್ವಜಾರೋಹಣಗೈದರು.ಜಿಲ್ಲಾಧ್ಯಕ್ಷ ಬಿ.ವಿ.ರಾಜನ್ ಸಮಾವೇಶವನ್ನು ಉದ್ಘಾಟಿಸಿದರು. ಮಂಡಲ ಕಾರ್ಯದಶರ್ಿ ಗಂಗಾಧರ ಕೊಡ್ಡೆ ಪ್ರವರ್ತನ ವರದಿ ಮಂಡಿಸಿದರು. ಸಮಾವೇಶಕ್ಕೆ ಶುಭಕೋರಿ ಹರೀಶ್ ಶೆಟ್ಟಿ ಕೊಡಿಬೈಲು, ಕೆ.ಗುರುವ ,ಶಾಂಭವಿ ಬಾಯಿಕಟ್ಟೆ, ನಯನ ಶೆಟ್ಟಿ, ಶ್ರೀಧರ ಆರ್.ಕೆ., ಮಾಧವ ಟೈಲರ್ ಮಾತನಾಡಿದರು.
ಅಗಸ್ಟ್ 5ರಂದು ಕಾಂಞಂಗಾಡಿನಲ್ಲಿ ಜರುಗುವ ಜಿಲ್ಲಾ ಸಮ್ಮೇಳನಕ್ಕೆ 35 ಪ್ರತಿನಿಧಿಗಳನ್ನು ಸಮಾವೇಶ ಆಯ್ಕೆ ಮಾಡಿತು. ಮುಂದಿನ ವರ್ಷಕ್ಕೆ 15 ಸದಸ್ಯರ ಮಂಡಲ ಸಮಿತಿಯನ್ನು ರೂಪೀಕರಿಸಲಾಯಿತು. ಎಸ್ ರಾಮಚಂದ್ರ ( ಅಧ್ಯಕ್ಷರು), ನಯನ ಶೆಟ್ಟಿ, ಪೂವಪ್ಪ ಕಲ್ಲೂರು( ಉಪಾಧ್ಯಕ್ಷರು), ಗಂಗಾಧರ ಕೊಡ್ಡೆ ( ಕಾರ್ಯದಶರ್ಿ), ಭುಜಂಗ , ಶಾಂಭವಿ ಬಾಯಿಕಟ್ಟೆ (ಜತೆ ಕಾರ್ಯದಶರ್ಿ) ಆಯ್ಕೆಗೊಂಡರು. ಭುಜಂಗ ವಂದಿಸಿದರು.ಮಾಧವ ಕೋಡಿಬೈಲು ಕಾರ್ಯಕ್ರಮ ನಿರೂಪಿಸಿದರು.