ಬೆಳ್ಳೂರು:ಉಚಿತ ಆಯುವರ್ೇದ ಶಿಬಿರ
ಮುಳ್ಳೇರಿಯ: ಬೆಳ್ಳೂರು ಗ್ರಾ.ಪಂ. ಹಾಗೂ ಭಾರತೀಯ ಚಿಕಿತ್ಸಾ ಇಲಾಖೆಯ ಸಂಯುಕ್ತ ಆಶ್ರಯದಲ್ಲಿ ಬುಧವಾರ ಉಚಿತ ಆಯುವರ್ೇದ ವೈದ್ಯಕೀಯ ಶಿಬಿರ,ಆರೋಗ್ಯ ತಿಳುವಳಿಕಾ ತರಗತಿ,ಔಷಧ ವಿತರಣೆ ನಡೆಯಿತು.
ಬಜ ಸಮುದಾಯ ಭವನದಲ್ಲಿ ಆಯೋಜಿಸಲಾದ ಶಿಬಿರದ ಉದ್ಘಾಟನೆ ನೆರವೇರಿಸಿ ಪಂಚಾಯಿತಿ ಅಧ್ಯಕ್ಷೆ ಲತಾ ಯುವರಾಜ್ ಮಾನವ ಉತ್ತಮ ರೀತಿಯ ಆರೋಗ್ಯ ಹೊಂದಿರದಿದ್ದರೆ ಎಷ್ಟೇ ಆಸ್ತಿ ಅಂತಸ್ತುಗಳಿದ್ದರೂ ಅವು ಪ್ರಯೋಜನಕಾರಿ ಆಗಲಾರವು.ಪ್ರಕೃತಿಯಿಂದ ದೊರಕುವ ಗಿಡ ಮೂಲಿಕೆಗಳನ್ನು ತಜ್ಞರ ಸಲಹೆಯೊಂದಿಗೆ ಸದ್ಬಳಕೆ ಮಾಡುವುದರ ಮೂಲಕ ಆರೋಗ್ಯವನ್ನು ಕಾಪಾಡಿಕೊಳ್ಳಬಹುದು. ಸ್ಥಳಾವಕಾಶ ಇರುವ ಪ್ರತಿಯೊಬ್ಬನ ಮನೆ ಹಿತ್ತಿಲಲ್ಲಿ ಕನಿಷ್ಟ 10 ಗಿಡ ಮೂಲಿಕೆ ಗಳಾದರೂ ಇರಬೇಕು ಎಂದು ಆಶಯ ವ್ಯಕ್ತ ಪಡಿಸಿದರು.
ಬ್ಲಾ.ಪಂ.ಸದಸ್ಯೆ ಸತ್ಯವತಿ ಪಿ.ರೈ ಉಪಸ್ಥಿತರಿದ್ದರು. ಬೆಳ್ಳೂರು ಆಯುವರ್ೇದ ಆರೋಗ್ಯ ಕೇಂದ್ರದ ವೈದ್ಯ ಡಾ.ಹಜೀಶ್ ಪಿ.ಸಿ. ಹಾಗೂ ಮಂಜೇಶ್ವರ ಎನ್ ಎಚ್ ಎಂ ವೈದ್ಯ ಡಾ.ಮಹಾಬಲ ಶಮರ್ಾ ಶಿಬಿರಾಥರ್ಿಗಳ ಪರಿಶೀಲನೆ ನಡೆಸಿ ಅಗತ್ಯ ಕಂಡು ಬಂದವರಿಗೆ ಔಷಧಿ ವಿತರಿಸಿದರು.ಫಾರ್ಮಸಿಸ್ಟ್ ಸಾಜದ, ಸಿಬ್ಬಂದಿ ಕುಂಞಿಕಣ್ಣನ್ ಹಾಗೂ ಕುಟುಂಬಶ್ರೀ ಕಾರ್ಯಕರ್ತರು ಸಹಕರಿಸಿದರು.