ವಿದ್ಯಾಪೀಠದಲ್ಲಿ "ಅರಿವು ಆಕಾಶ" ಮನೋವಿಕಾಸ ಕಾಯರ್ಾಗಾರ
ಬದಿಯಡ್ಕ : ಮುಳ್ಳೇರಿಯ ಮಂಡಲದ ವಿದ್ಯಾಥರ್ಿವಾಹಿನಿ ಹಾಗೂ ಪಳ್ಳತ್ತಡ್ಕ ವಲಯದ ಸಂಯೋಜನೆಯಲ್ಲಿ "ಅರಿವು ಆಕಾಶ" ಮನೋವಿಕಾಸ ಕಾಯರ್ಾಗಾರವು ಬದಿಯಡ್ಕ ಶ್ರೀ ಭಾರತೀ ವಿದ್ಯಾಪೀಠದಲ್ಲಿ ಇತ್ತೀಚೆಗೆ ಜರಗಿತು.
ಭಾರತೀಯ ಬಾಹ್ಯಾಕಾಶ ಸಂಶೋಧನಾ ಸಂಸ್ಥೆ `ಇಸ್ರೋ' ಇದರ ನಿವೃತ್ತ ವಿಜ್ಞಾನಿ ಡಾ. ಪಿ.ಜೆ. ಭಟ್ ಅವರು ವಿದ್ಯಾಥರ್ಿಗಳಿಗೆ ಬಾಹ್ಯಾಕಾಶ ತಂತ್ರಜ್ಞಾನ ಹಾಗೂ ಈ ಕ್ಷೇತ್ರದಲ್ಲಿ ಭಾರತದ ಸಾಧನೆಗಳ ಬಗ್ಗೆ ಮನ ಮುಟ್ಟುವಂತೆ ವಿವರಿಸಿದರು.
ಈ ಕಾಯರ್ಾಗಾರದ ಅಂಗವಾಗಿ ನಡೆದ ಸಭಾ ಕಾರ್ಯಕ್ರಮದಲ್ಲಿ ಪಳ್ಳತ್ತಡ್ಕ ಹವ್ಯಕ ವಲಯದ ಅಧ್ಯಕ್ಷ ರಾಮಕೃಷ್ಣ ಭಟ್ ಗುಣಾಜೆ ಅಧ್ಯಕ್ಷತೆ ವಹಿಸಿದ್ದರು. ಮುಖ್ಯೋಪಾಧ್ಯಾಯ ಪಿ. ಸತ್ಯನಾರಾಯಣ ಶರ್ಮ ಪ್ರಾಸ್ತಾವಿಕ ಮಾತುಗಳನ್ನಾಡಿದರು. ಮುಳ್ಳೇರಿಯಾ ಮಂಡಲದ ವಿದ್ಯಾಥರ್ಿವಾಹಿನಿ ಪ್ರಧಾನರಾದ ಕೇಶವ ಪ್ರಸಾದ ಎಡಕ್ಕಾನ ಸಂಪನ್ಮೂಲ ವ್ಯಕ್ತಿಗಳನ್ನು ಪರಿಚಯಿಸಿದರು.
ಶ್ರೀ ಮಠದ ಕಾಮದುಘಾ ಯೋಜನೆಯ ಸಂಚಾಲಕ ಡಾ. ವೈ.ವಿ ಕೃಷ್ಣಮೂತರ್ಿ ಶುಭಹಾರೈಸಿದರು. ಈ ಸಂದರ್ಭದಲ್ಲಿ ಶಾಲಾ ಸಂಚಾಲಕ ಜಯಪ್ರಕಾಶ ಪಜಿಲ, ಶ್ಯಾಮ ಭಟ್ ಬೇರ್ಕಡವು, ವಲಯ ಕಾರ್ಯದಶರ್ಿ ಸುಬ್ರಹ್ಮಣ್ಯ ಭಟ್ ಕೆರೆಮೂಲೆ, ಈಶ್ವರ ಭಟ್ ಹಳೆಮನೆ, ವೆಂಕಟ್ರಮಣ ಭಟ್ ಈಂದುಗುಳಿ, ಶಾಲಾ ಅಧ್ಯಾಪಕರು ಹಾಗೂ ವಿದ್ಯಾಥರ್ಿಗಳ ಪಾಲಕರು ಉಪಸ್ಥಿತರಿದ್ದರು. 9ನೇ ತರಗತಿಯ ಕುಮಾರಿ ಪ್ರತೀಕಾ ಸ್ವಾಗತಿಸಿ, ಪಳ್ಳತ್ತಡ್ಕ ವಲಯದ ವಿದ್ಯಾಥರ್ಿ ವಾಹಿನಿ ಪ್ರಧಾನ ಈಶ್ವರ ಭಟ್ ವಂದಿಸಿದರು. 10ನೇ ತರಗತಿಯ ನಿತೀಶ್ ಕೆ. ಕಾರ್ಯಕ್ರಮವನ್ನು ನಿರೂಪಿಸಿದರು. ವಿದ್ಯಾಥರ್ಿಗಳು ಉತ್ಸಾಹದಿಂದ ಪಾಲ್ಗೊಂಡರು.