HEALTH TIPS

No title

                 ಚುನಾವಣೆ ವೇಳೆ ರಾಜಕಾರಣಿಗಳ ಭದ್ರತೆ ಸೇನೆಯ ಜವಾಬ್ದಾರಿಯಲ್ಲ'
    ಇಸ್ಲಾಮಾಬಾದ್: ಪಾಕಿಸ್ತಾನದಲ್ಲಿ ಸಾರ್ವತ್ರಿಕ ಚುನಾವಣೆ ರಂಗೇರುತ್ತಿದ್ದು, ಯಾವುದೇ ರಾಜಕಾರಣಿಗಳ ಭದ್ರತೆಗೆ ನೇರವಾಗಿ ಸೇನೆ ಜವಾಬ್ದಾರಿಯಲ್ಲ ಎಂದು ಪಾಕ್ ಸೇನಾ ಮಹಾ ನಿದರ್ೇಶಕ(ಅಂತರ-ಸೇವೆ ಸಾರ್ವಜನಿಕ ಸಂಪರ್ಕ) ಮೇಜರ್ ಜನರಲ್ ಆಸಿಫ್ ಘಫೂರ್ ಅವರು ಗುರುವಾರ ಸ್ಪಷ್ಟಪಡಿಸಿದ್ದಾರೆ.
  ಗುರುವಾರ ಸೆನೆಟ್ ಕ್ರಿಯಾ ಸಮಿತಿ ವಿಶೇಷ ಸಭೆಯಲ್ಲಿ ಮಾತನಾಡಿದ ಜನರಲ್ ಘಫೂರ್ ಅವರು, ಪಾಕಿಸ್ತಾನ ಚುನಾವಣಾ ಆಯೋಗ ನೀಡುವ ಸೂಚನೆಯನ್ನು ಮಾತ್ರ ಸೇನೆ ಪಾಲಿಸುತ್ತದೆ ಎಂದು ಹೇಳಿದ್ದಾರೆ.
  ಚುನಾವಣೆ ವೇಳೆ ಯಾವುದೇ ರಾಜಕಾರಣಿಯ ಭದ್ರತೆಯ ಜವಾಬ್ದಾರಿಯನ್ನು ನಾವು ತೆಗೆದುಕೊಳ್ಳುತ್ತಿಲ್ಲ. ರಾಜಕೀಯ ಅಭ್ಯಥರ್ಿಗಳ ಭದ್ರತೆಯೆ ಜವಾಬ್ದಾರಿ ಸಕರ್ಾರ ಸಂಬಂಧಿಸಿದ್ದು ಎಂದು ತಿಳಿಸಿದ್ದಾರೆ.

Post a Comment

0 Comments
* Please Don't Spam Here. All the Comments are Reviewed by Admin.

Top Post Ad

Click to join Samarasasudhi Official Whatsapp Group

Qries

Qries

Below Post Ad


ಜಾಹಿರಾತು














Qries