ಸುದ್ದಿ ಮೂಲಗಳ ನೈಜ್ಯತೆ ಮತ್ತು ಸತ್ಯಾಸತ್ಯತೆಯನ್ನು ಪರಾಮಶರ್ಿಸಿ ಮುನ್ನಡೆಯಬೇಕಿದೆ -ಡಾ.ಸದಾನಂದ ಪೆರ್ಲ
ಕಾಸರಗೋಡು: ಅಭಿವೃದ್ಧಿ ಪತ್ರಿಕೋದ್ಯಮದ ಮೂಲಕ ಕಲ್ಯಾಣರಾಷ್ಟ್ರದ ಕನಸು ನನಸಾಗಬೇಕಿದೆ. ಜಾಗತಿಕ ಹಳ್ಳಿಯಲ್ಲಿ ಆಧುನೀಕರಣದ ಮೂಲಕ ಪತ್ರಕರ್ತನ ಕೆಲಸ ಕಡಿಮೆಯಾಗಿದ್ದು, ಜವಾಬ್ದಾರಿ ಹೆಚ್ಚಿದೆ. ಸುದ್ದಿಯ ಸತ್ಯಾಸತ್ಯತೆಯನ್ನು ಪರಾಮಶರ್ಿಸಿ ಅಭಿವೃದ್ಧಿ ಪತ್ರಿಕೋದ್ಯಮದ ಮೂಲಕ ಸುಖೀ ದೇಶದ ನಿಮರ್ಾಣದಲ್ಲಿ ಎಲ್ಲರೂ ಕೈ ಜೋಡಿಸಬೇಕಿದೆ ಎಂದು ಮಂಗಳೂರು ಆಕಾಶವಾಣಿಯ ಕಾರ್ಯಕ್ರಮ ನಿರ್ವಹಣಾಧಿಕಾರಿ ಡಾ.ಸದಾನಂದ ಪೆರ್ಲ ಅಭಿಪ್ರಾಯಪಟ್ಟರು.
ಕಾಸರಗೋಡು ಜಿಲ್ಲಾ ಪತ್ರಕರ್ತರ ಸಂಘದ ವತಿಯಿಂದ ಟುಟೋರಿಯಲ್ ಕಾಲೇಜಿನ ಎಂ.ಗಂಗಾಧರ ಭಟ್ ವೇದಿಕೆಯಲಿಟ್ಭಾನುವಾರ ನಡೆದ ಪತ್ರಿಕಾ ದಿನಾಚರಣೆಯನ್ನು ದೀಪ ಬೆಳಗಿಸಿ ಉದ್ಘಾಟಿಸಿ ಅವರು ಮಾತನಾಡಿದರು.
ಜಾಗತಿಕ ಹಳ್ಳಿಯಲ್ಲಿ ಪ್ರತಿಯೋರ್ವನು ಪತ್ರಕರ್ತನಾಗಿದ್ದಾನೆ. ಆಧುನಿಕ ವ್ಯವಸ್ಥೆಗಳ ಮೂಲಕ ಕ್ರಾಂತಿಕಾರಿ ಹೆಜ್ಜೆಗಳ ಮೂಲಕ ಮಾಧ್ಯಮ ಲೋಕ ಬದಲಾಗಿದೆ. ಅಂತಜರ್ಾಲ ಸಹಿತಟ್ವಿಟರ್, ಫೇಸ್ಬುಕ್ ನಂತಹ ಸಾಮಾಜಿಕ ಜಾಲತಾಣಗಳು ಸುದ್ದಿಯ ಮೂಲ ಸಹಿತ ಆಗರಗಳಾಗಿವೆ. ಪತ್ರಕರ್ತ ಎನಿಸಿಕೊಂಡಾತ ಇಂತಹ ಸುದ್ದಿ ಮೂಲಗಳ ನೈಜ್ಯತೆ ಮತ್ತು ಸತ್ಯಾಸತ್ಯತೆಯನ್ನು ಪರಾಮಶರ್ಿಸಿ ಮುನ್ನಡೆಯಬೇಕಿದೆ ಎಂದರು. ತಂತ್ರಜ್ಞಾನ ಅಭಿವೃದ್ಧಿಯಿಂದ ಸುದ್ದಿ ಸಂಗ್ರಹ ಸಹಿತ ವಿನಿಮಯ ಸುಲಭ ಸಾಧ್ಯವಾಗಿದೆ ಎಂದು ಅವರು ತಿಳಿಸಿದರು. ಸಮಾಜದ ನಾಲ್ಕನೇ ಅಂಗ ಎನಿಸಿಕೊಂಡಿರುವ ಪತ್ರಿಕಾರಂಗವು ಧ್ವನಿಯಿಲ್ಲದವರ ಧ್ವನಿಯಾಗ ಬೇಕು.ಪತ್ರಿಕೋದ್ಯಮದಲ್ಲಿ ಕಾಸರಗೋಡಿನ ಪತ್ರಕರ್ತರಿಗೆ ವಿಶೇಷ ಸ್ಥಾನವಿದೆ.ಭಾಷಾ ಪ್ರೌಢಿಮೆ ಹೊಂದಿರುವ ಇಲ್ಲಿನ ಪತ್ರಕರ್ತರು ಉನ್ನತ ಸ್ಥಾನಕ್ಕೇರಿದ್ದಾರೆ ಎಂದರು.ಪ್ರಸ್ತುತ ಗಡಿನಾಡಿನ ಪತ್ರಕರ್ತರ ಮೂಲಕ ಕನ್ನಡ ಉಳಿಸಿ, ಕನ್ನಡ ಪರಂಪರೆಯ ಬಗ್ಗೆ ಬೆಳಕು ಚೆಲ್ಲುವ ಕಾರ್ಯ ನಿರಂತರವಾಗಿ ನಡೆಯಬೇಕಿದೆ. ಕನ್ನಡ ಆಸ್ಮಿತೆ, ಆಚರಣೆಗಳನ್ನು ಉಳಿಸುವ ಜವಾಬ್ದಾರಿಯು ಇಲ್ಲಿನ ಕನ್ನಡ ಮಾಧ್ಯಮಗಳಿಗಿವೆ ಎಂದರು. ಎಡ,ಬಲ ಎನ್ನದೆ ಮಧ್ಯಮ ಮಾರ್ಗವನ್ನು ಪತ್ರಕರ್ತರು ಅನುಸರಿಸಬೇಕಿದೆ ಎಂದು ತಿಳಿಸಿದದರು.
ಹಿರಿಯ ರಂಗಕಮರ್ಿ ಕಾಸರಗೋಡು ಚಿನ್ನಾ ಮಾತನಾಡಿ ಜಿಲ್ಲೆಯಲ್ಲಿ ಆರಂಭಗೊಂಡು ಕಾಲದಲ್ಲಿ ಮರೆಯಾದ ಕನ್ನಡ ಪತ್ರಿಕೆಗಳು ಸಹಿತ ಹಿರಿಯ ಪತ್ರಕರ್ತರ ಬಗ್ಗೆ ಮಾಹಿತಿ ಸಂಗ್ರಹಿಸಿ ದಾಖಲೀಕರಣ ನಡೆಸುವ ಅಗತ್ಯವಿದೆ ಎಂದರು. ಕನ್ನಡಕಟ್ಟುವ ಕೈಂಕರ್ಯದಲ್ಲಿ ಸದಾ ಪತ್ರಕರ್ತರ ಜೊತೆ ತಾನಿರುವುದಾಗಿ ತಿಳಿಸಿದರು.
ಪತ್ರಕರ್ತರ ಸಂಘದ ಅಧ್ಯಕ್ಷ ಅಚ್ಯುತ ಚೇವಾರ್ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದರು. ಹಿರಿಯ ಪತ್ರಕರ್ತ ಕೆ.ಸುಬ್ಬಣ್ಣ ಶೆಟ್ಟಿ, ಸಂಘದ ಗೌರವಾಧ್ಯಕ್ಷ ಟಿ.ಶಂಕರನಾರಾಯಣ ಭಟ್, ನಿವೃತ್ತ ವಾತರ್ಾಧಿಕಾರಿ ಆನಂದ.ಸಿ.ಎಚ್ ಮಾತನಾಡಿದರು. ಸಂಘದ ಪ್ರಧಾನ ಕಾರ್ಯದಶರ್ಿ ಗಂಗಾಧರ ಯಾದವ್ ಸ್ವಾಗತಿಸಿ, ಪುರುಷೋತ್ತಮ ಪೆರ್ಲ ವಂದಿಸಿದರು. ಪುರುಷೋತ್ತಮ ಭಟ್ ಕೆ. ಕಾರ್ಯಕ್ರಮ ನಿರೂಪಿಸಿದರು.