ಕುಂಬಳೆ ಬಿಲ್ಡಿಂಗ್ ಸೊಸೈಟಿಯಿಂದ ಹಸಿರು ಯೋಜನೆ
ಕುಂಬಳೆ: ಕೇರಳ ಸರಕಾರದ ಸಹಕಾರಿ ಇಲಾಖೆಯ ಹರಿತ (ಹಸಿರು) ಯೋಜನೆಯ ಅಂಗವಾಗಿ ಕುಂಬಳೆ ಬಿಲ್ಡಿಂಗ್ ಕೋ- ಓಪರೇಟಿವ್ ಸೊಸೈಟಿಯ ಆಶ್ರಯದಲ್ಲಿ ಶಾಂತಿಪಳ್ಳ ಅಂಗನವಾಡಿ ಪರಿಸರದಲ್ಲಿ ಹಲಸಿನ ಸಸಿಗಳನ್ನು ನೆಡಲಾಯಿತು.
ಕುಂಬಳೆ ಗ್ರಾಮ ಪಂಚಾಯತ್ನ ಸದಸ್ಯೆ ಪುಷ್ಪಲತಾ ಎನ್. ಯೋಜನೆಯನ್ನು ಗಿಡ ನೆಟ್ಟು ಉದ್ಘಾಟಿಸಿ ಶುಭಹಾರೈಸಿದರು.
ಸಮಾರಂಭದಲ್ಲಿ ಬಿಲ್ಡಿಂಗ್ ಸೊಸೈಟಿಯ ಅಧ್ಯಕ್ಷ ರಾಮ ಕೆ. ಅಧ್ಯಕ್ಷತೆ ವಹಿಸಿ, ಹಸಿರು ಯೋಜನೆಯ ಬಗ್ಗೆ ಸಮಗ್ರ ವಿವರಣೆ ನೀಡಿದರು. ಸೊಸೈಟಿಯ ಉಪಾಧ್ಯಕ್ಷೆ ಸರಿತಾ, ಅಂಗನವಾಡಿ ಕಾರ್ಯಕತರ್ೆ ಚಂದ್ರಾವತಿ, ಕ್ಯಾಂಪ್ಕೋ ನಿದರ್ೇಶಕ ಶಂಕರನಾರಾಯಣ ಭಟ್ ಕಿದೂರು, ಗ್ರಾ.ಪಂ. ಮಾಜಿ ಸದಸ್ಯ ಶಂಕರ ಕೆ., ದೀಪಿಕಾ ಎ., ದಿವ್ಯಾ, ಯಮುನಾ, ಸುಜನಾ ಶಾಂತಿಪಳ್ಳ ಮುಂತಾದವರು ಉಪಸ್ಥಿತರಿದ್ದರು.