ಎಸ್.ಎಸ್.ಎಫ್ ಮಂಜೇಶ್ವರ ಡಿವಿಷನ್ ಸಾಹಿತ್ಯೋತ್ಸವ ಇಂದಿನಿಂದ
ಮಂಜೇಶ್ವರ : ಎಸ್.ಎಸ್.ಎಫ್ ಮಂಜೇಶ್ವರ ಡಿವಿಷನ್ ಸಾಹಿತ್ಯೋತ್ಸವ ಇಂದಿನಿಂದ(ಜು.27) 29 ರ ವರೆಗೆ ಪೈವಳಿಕೆ ಮಹರ್ೂಂ ಪಯ್ಯಕ್ಕಿ ಉಸ್ತಾದ್ ನಗರದಲ್ಲಿ ನಡೆಯಲಿದೆಯೆಂದು ಸಂಘಟಕರು ಮಂಜೇಶ್ವರ ಪ್ರೆಸ್ ಕ್ಲಬ್ ನಲ್ಲಿ ಕರೆದ ಸುದ್ದಿಗೋಷ್ಟಿಯಲ್ಲಿ ತಿಳಿಸಿದ್ದಾರೆ.
ಶುಕ್ರವಾರ ಮಧ್ಯಾಹ್ನ 2 ಘಂಟೆಗೆ ಪೈವಳಿಕೆ ಸಾದಾತ್ ಮಖಾಂ ಹಾಗೂ ಪೈಯ್ಯಕ್ಕಿ ಉಸ್ತಾದ್ ಮಖಾಂ ಝಿಯಾರತ್ ನಡೆಯಲಿದೆ. ಸಯ್ಯಿದ್ ಬದ್ರುದ್ದೀನ್ ತಂಙಳ್ ಚಿಪ್ಪಾರ್ ನೇತೃತ್ವ ನೀಡುವರು. ಅಪರಾಹ್ನ 2.30 ಕ್ಕೆ ಸ್ವಾಗತ ಸಮಿತಿ ಅಧ್ಯಕ್ಷ ಅಬೂಬಕ್ಕರ್ ಸಿದ್ದೀಕ್ ಸಖಾಫಿ ಆವಳ ದ್ವಜಾರೋಹಣ ಗೈಯ್ಯುವರು. ಜು. 28 ರಂದು ನಡೆಯುವ ಸಮಾರಂಭದಲ್ಲಿ ಕುಂಬಳೆ ಸಿ.ಐ ಪ್ರೇಮ್ ಸದನ್ ಸಾಹಿತ್ಯೋತ್ಸವಕ್ಕೆ ಚಾಲನೆ ನೀಡುವರು. 7 ವೇದಿಕೆಗಳಲ್ಲಾಗಿ ನಡೆಯುವ ಸಾಹಿತ್ಯೋತ್ಸವದಲ್ಲಿ 700 ರಷ್ಟು ಸ್ಪಧರ್ಾಳುಗಳು ಸ್ಪಧರ್ಿಸಲಿರುವರು. ಜು. 29 ರಂದು ಭಾನುವಾರ ಸಂಜೆ 3.30 ಕ್ಕೆ ನಡೆಯುವ ಸಮಾರೋಪ ಸಮಾರಂಭವನ್ನು ಸಯ್ಯಿದ್ ಕೆ.ಎಸ್ ಅಹ್ಮದ್ ಮುಕ್ತಾರ್ ತಂಙಳ್ ಕುಂಬೋಳ್ ಉದ್ಘಾಟಿಸುವರು.
ಮುಹಮ್ಮದ್ ನಿಝಾಮ್ ಸಖಾಫಿ ಅಧ್ಯಕ್ಷತೆ ವಹಿಸುವರು. ಅಬ್ದುಲ್ ರಹ್ಮಾನ್ ಸಖಾಫಿ , ಮುಹಮ್ಮದ್ ಸಖಾಫಿ ಪಾತೂರು, ಎ.ಕೆ.ಎಂ ಅಶ್ರಫ್ , ಹಷರ್ಾದ್ ವಕರ್ಾಡಿ , ಅಬ್ದುಲ್ ರಝಾಕ್ ಚಿಪ್ಪಾರು , ಮಂಜೇಶ್ವರ ಎಸ್.ಐ ಶಾಜಿ ಸಹಿತ ವಿವಿಧ ಗಣ್ಯರು ಉಪಸ್ಥಿತರಿರುವರು.
ಸುದ್ದಿಗೋಷ್ಟಿಯಲ್ಲಿ ಅಬೂಬಕ್ಕರ್ ಸಿದ್ದೀಕ್ ಸಖಾಫಿ, ಮೂಸಾ ಸಖಾಫಿ, ನಿಯಾಸ್ ಸಖಾಫಿ, ಮೊಹಮ್ಮದ್ ಸಖಾಫಿ ತೋಕೆ, ನಂಶಾದ್ ಬೇಕೂರು, ಸಂಜಾದ್ ಮಜೀರ್ಪಳ್ಳ ಉಪಸ್ಥಿತರಿದ್ದರು.