ಶ್ರೀ ನಾರಾಯಣ ಗುರು ಜಯಂತಿ ಆಚರಣೆ
ಮಂಜೇಶ್ವರ: ವಕರ್ಾಡಿ ಸುಂಕದಕಟ್ಟೆಯ ಶ್ರೀನಾರಾಯಣ ಗುರು ಪ್ರಸಾದಿತ ಯಕ್ಷಗಾನ ಕಲಾರಂಗವು ಶ್ರೀ ನಾರಾಯಣ ಗುರುಗಳ 164ನೇ ಜನ್ಮ ದಿನಾಚರಣೆಯನ್ನು ಗುರುಪೂಜೆ ಹಾಗೂ ಭಜನಾ ಕಾರ್ಯಕ್ರಮಗಳೊಂದಿಗೆ ಆಚರಿಸಿತು.
ಕಾರ್ಯಕ್ರಮದ ಅಂಗವಾಗಿ ನಡೆದ ಸಭಾ ಕಾರ್ಯಕ್ರಮದಲ್ಲಿ ಕಲಾರಂಗದ ಅಧ್ಯಕ್ಷ ನಾರಾಯಣ ಪೂಜಾರಿ ಬೆಜ್ಜಂಗಳ ಅಧ್ಯಕ್ಷತೆ ವಹಿಸಿದರು. ದಯಾನಂದ ದೆಕ್ಕೋಡಿ, ಸುರೇಂದ್ರ ನಲ್ಲೆಂಗಿ ಶುಭ ಹಾರೈಸಿದರು. ಇತ್ತೀಚೆಗೆ ನಿಧನರಾದ ಕಲಾರಂಗದ ಪೋಷಕ ಸದಸ್ಯ ಬಿ.ಯಂ.ಉಮೇಶ ಗುರುಸ್ವಾಮಿಗೆ ಸಭೆಯಲ್ಲಿ ಶ್ರದ್ಧಾಂಜಲಿ ಅಪರ್ಿಸಲಾಯಿತು. ಕಲಾರಂಗದ ಕಾರ್ಯದಶರ್ಿ ಶ್ರೀಧರ ನಲ್ಲೆಂಗಿ ಸ್ವಾಗತಿಸಿ ತುಳಸಿ ನಾರಾಯಣ ಕೋಳ್ಯೂರು ವಂದಿಸಿದರು.