HEALTH TIPS

No title

                      ಕೇರಳದಲ್ಲಿ ಹೆಚ್ಚಿದ ಮಳೆ ಅಬ್ಬರ : 20 ಮಂದಿ ಮೃತ್ಯು
    ತಿರುವನಂತಪುರ: ಕೇರಳದಲ್ಲಿ ಮಳೆ ಅಬ್ಬರ ಹೆಚ್ಚಿದ ಪರಿಣಾಮಅಪಾರ ನಾಶ ನಷ್ಟ ಸಂಭವಿಸಿದ್ದು, ಒಟ್ಟು 20 ಮಂದಿ ಮೃತಪಟ್ಟಿದ್ದಾರೆ. ರಾಜ್ಯದದಕ್ಷಿಣ ಒಳನಾಡಿನಲ್ಲಿ ಮಳೆಯ ಪ್ರಮಾಣದಲ್ಲಿ ಹೆಚ್ಚಳ ಕಂಡು ಬಂದಿದ್ದು, ಹಲವು ಅಣೆಕಟ್ಟುಗಳು ತುಂಬಿವೆ. ಇಡುಕ್ಕಿಆಣೆಕಟ್ಟು ಭತರ್ಿಯಾಗಿದ್ದು, ಗೇಟುಗಳನ್ನು ತೆರೆದು ಹೆಚ್ಚಿನ ನೀರನ್ನು ಹೊರಬಿಡಲಾಗಿದೆ.    ಕೊಚ್ಚಿಅಂತಾರಾಷ್ಟ್ರೀಯ ವಿಮಾನ ನಿಲ್ದಾಣದಲ್ಲಿ ವಿಮಾನಗಳ ಹಾರಾಟ ನಿಲುಗಡೆಗೊಳಿಸಲಾಗಿದೆ.ಗುರುವಾರ ಮಧ್ಯಾಹ್ನದಿಂದ ಮಳೆಯ ಅಬ್ಬರಕ್ಕೆರನ್ ವೇಗಳು ಜಲಾವೃತಗೊಂಡ ಪರಿಣಾಮ ದೇಶೀಯ ಮತ್ತುಅಂತಾರಾಷ್ಟ್ರೀಯ ವಿಮಾನಗಳ ಹಾರಾಟವನ್ನುತಡೆಯಲಾಗಿದೆ.ಪೆರಿಯಾರಂ ನದಿ ನೀರಿನ ಮಟ್ಟದಲ್ಲೂಏರಿಕೆಕಂಡು ಬಂದಿದ್ದು, ಪ್ರವಾಹ ಭೀತಿಎದುರಾಗಿದೆ, 2013 ರಲ್ಲಿ ಪೆರಿಯಾರ್ ಉಕ್ಕಿ ಹರಿದ ಪರಿಣಾಮಕೊಚ್ಚಿ ನಗರಿಜಲಾವೃತಗೊಂಡಿತ್ತು.
   ಅನಿಧರ್ಿಷ್ಟಾವಧಿ ಮಳೆಗೆ ಅಪಾರ ನಾಶ ನಷ್ಟ ಸಂಭವಿಸಿದ್ದು, ಇಡುಕ್ಕಿಜಿಲ್ಲೆಯಲ್ಲಿ 11 ಮಂದಿ ಮೃತಪಟ್ಟಿದ್ದಾರೆ, ಮಲಪ್ಪುರಂ ನಲ್ಲಿ 6, ಕಲ್ಲಿಕೋಟೆಯಲ್ಲಿಎರಡು ಹಾಗೂ ವಯನಾಡಿನಲ್ಲಿಓರ್ವರು ಮೃತಪಟ್ಟಿದ್ದಾರೆ.ಎನರ್ಾಕುಳಂ, ರಾಜ್ಯದದಕ್ಷಿಣದಲ್ಲಿನಒಟ್ಟು 22 ಬೃಹತ್ ಹಾಗೂ ಕಿರು ಅಣೆಕಟ್ಟುಗಳು ಭತರ್ಿಯಾಗಿವೆ. ಇಡುಕ್ಕಿಅಣೆಕಟ್ಟು 26 ವರ್ಷಗಳ ನಂತರ ಮೊದಲ ಬಾರಿಗೆ ಭತರ್ಿಯಾಗಿದ್ದು, ಹೆಚ್ಚುವರಿ ನೀರನ್ನುಗೇಟ್ತೆರೆಯುವುದರ ಮೂಲಕ ಹೊರಹಾಕಲಾಗುತ್ತಿದೆ.ಏಷ್ಯಾದಅತಿದೊಡ್ಡ ಬಿಲ್ಲಾಕೃತಿಅಣೆಕಟ್ಟು ಭತರ್ಿಯಾಗಿದ್ದುಅಪಾಯ ಭೀತಿಯನ್ನು ಮತ್ತಷ್ಟೂ ಹೆಚ್ಚಿಸಿದೆ.ರಾಜ್ಯದಲ್ಲಿ ಮೂರುಎನ್ಡಿಆರ್ಫ್ ತಂಡಗಳು ರಕ್ಷಣಾಕಾಯರ್ಾಚರಣೆಯಲ್ಲಿ ಭಾಗಿಯಾಗಿವೆ. ಭೂ ಸೇನೆ, ನೌಕಾದಳ ಸಹಿತ ವಾಯುದಳದ ಸಹಕಾರವನ್ನು ಈಗಾಗಲೇ ಅಪೇಕ್ಷಿಸಿದ್ದು, ರಾಷ್ಟ್ರೀಯ ವಿಪತ್ತುರಕ್ಷಣಾತಂಡದ ಹೆಚ್ಚುವರಿ ತಂಡಗಳು ರಾಜ್ಯಕ್ಕೆತಲಪುಲಿದೆಎಂದು ಮುಖ್ಯಮಂತ್ರಿ ಪಿಣರಾಯಿ ವಿಜಯನ್ ತಿಳಿಸಿದ್ದಾರೆ. ವಯನಾಡು ಜಿಲ್ಲೆಯು ಜಲಾವೃತಗೊಂಡು ದ್ವೀಪದಂತಾಗಿದ್ದು, ನೌಕಾಪಡೆಯು ಪರಿಹಾರೋಪಾರಕಾರ್ಯದಲ್ಲಿತೊಡಗಿದೆ.ಕಲ್ಲಿಕೋಟೆ, ವಯನಾಡು, ಪಾಲಕ್ಕಾಡು, ಇಡುಕ್ಕಿ, ಮಲಪ್ಪುರಂ, ಕೊಲ್ಲಂ ಜಿಲ್ಲೆಗಳ ಶಾಲಾ ಕಾಲೇಜುಗಳಿಗೆ ರಜೆ ಘೋಷಿಸಲಾಗಿದೆ.


Post a Comment

0 Comments
* Please Don't Spam Here. All the Comments are Reviewed by Admin.

Top Post Ad

Click to join Samarasasudhi Official Whatsapp Group

Qries

Qries

Below Post Ad


ಜಾಹಿರಾತು














Qries