ಕೊಡಗಿನ ಗೌರಮ್ಮ ಪ್ರಶಸ್ತಿ ಪ್ರದಾನ
ಕುಂಬಳೆ: ಕೊಡಗಿನ ಗೌರಮ್ಮ ದತ್ತಿನಿಧಿ ಹಾಗೂ ಹವ್ಯಕ ಮಹಾಮಂಡಲ ಮಾತೃ ವಿಭಾಗದ ಸಹಯೋಗದಲ್ಲಿ ನಡೆದು ಬರುವ 2018ನೇ ಸಾಲಿನ 23ನೇ ವರ್ಷದ ಕೊಡಗಿನ ಗೌರಮ್ಮ ಪ್ರಶಸ್ತಿ ಪ್ರದಾನ ಕಾರ್ಯಕ್ರಮವು ಮುಳ್ಳೆರಿಯ ಮಂಡಲದ ಗುರುಭಿಕ್ಷಾ ಸೇವೆಯ ದಿನ ಭಾನುವಾರ ಬೆಂಗಳೂರಿನ ಗಿರಿನಗರದ ಶ್ರೀ ಮಠದಲ್ಲಿ ನೆರವೇರಿತು.
ಕೊಡಗಿನ ಗೌರಮ್ಮ ಪ್ರಶಸ್ತಿ ಹಾಗೂ ಆಶೀವರ್ಾದ ಮಂತ್ರಾಕ್ಷತೆಯನ್ನು ಅಕ್ಷತಾರಾಜ್ ಪೆರ್ಲ ಅವರು ಶ್ರೀ ರಾಘವೇಶ್ವರ ಭಾರತೀ ಮಹಾಸ್ವಾಮಿಗಳವರಿಂದ ಸ್ವೀಕರಿಸಿದರು.
ದ್ವಿತೀಯ ಬಹುಮಾನವನ್ನು ಅನ್ನಪೂರ್ಣ ಬೆಜಪ್ಪೆ ಕುಂಬಳೆ ಸ್ವೀಕರಿಸಿ ಮಂತ್ರಾಕ್ಷತೆ ಪಡೆದರು.ತೃತೀಯ ವಿಜೇತೆಯ ಬಹುಮಾನ ಮೊಬಲಗು ಒಂದು ಸಾವಿರ ನಗದು ಹಣವನ್ನು ವಿಜೇತೆಯ ಅನುಪಸ್ಥಿತಿಯಲ್ಲಿ ಅವರ ಇಷ್ಟಾರ್ಥದಂತೆ ಕೊಡಗಿನ ಸಂತ್ರಸ್ತರ ಪ್ರವಾಹಪರಿಹಾರ ನಿಧಿಗೆ ಸಮಪರ್ಿಸಲಾಯಿತು.
ಕಥಾ ಸ್ಪದರ್ೆಯ ತೀಪರ್ುಗಾರರಲ್ಲಿ ಒಬ್ಬರಾದ ಕನ್ನಡ ಸಾಹಿತ್ಯ ಪರಿಷತ್ ಕಾಸರಗೋಡು ಗಡಿನಾಡು ಘಟಕದ ಅಧ್ಯಕ್ಷ ಎಸ್.ವಿ.ಭಟ್ ಅವರು ಶ್ರೀ ರಾಘವೇಶ್ವರ ಭಾರತೀ ಮಹಾಸ್ವಾಮಿಗಳವರಿಂದ ಆಶೀವರ್ಾದ ಮಂತ್ರಾಕ್ಷತೆಯನ್ನು ಸ್ವೀಕರಿಸಿದರು. ಕಥಾ ಸ್ಪಧರ್ಾ ಸಂಚಾಲಕಿ ವಿಜಯಾ ಸುಬ್ರಹ್ಮಣ್ಯ ಕುಂಬಳೆ ಸ್ವಾಗತಿಸಿ, ಕಾರ್ಯಕ್ರಮ ನಿರೂಪಿಸಿದರು.