ಸಮರಸ ಚಿತ್ರ ಸುದ್ದಿ: ಮಂಜೇಶ್ವರ: ಮಾಚರ್್ 2018ರ ಎಸ್.ಎಸ್.ಎಲ್.ಸಿ. ಪರೀಕ್ಷೆಯಲ್ಲಿ ಅತಿ ಹೆಚ್ಚು ಅಂಕ ಗಳಿಸಿದ ಮೀಯಪದವು ಶ್ರೀವಿದ್ಯಾವರ್ಧಕ ಹೈಯರ್ ಸೆಕೆಂಡರಿ ಶಾಲೆಯ ಹಳೆ ವಿದ್ಯಾಥರ್ಿ ಶಿವೇಶ್. ಎಸ್. ತನಗೆ ಲಭಿಸಿದ ಗೌರವ ಧನವನ್ನು ಮುಖ್ಯಮಂತ್ರಿಯವರ ನೆರೆ ಸಂತ್ರಸ್ತರ ನಿಧಿಗೆ ಹಸ್ತಾಂತರಿಸುತ್ತಿರುವುದು. ಶಾಲಾ ಪ್ರಬಂಧಕಿ ಪ್ರೇಮಾ. ಕೆ. ಭಟ್, ಸಂಚಾಲಕ ಡಾ. ಜಯಪ್ರಕಾಶ ನಾರಾಯಣ, ಪ್ರಾಂಶುಪಾಲ ರಮೇಶ್. ಕೆ. ಎನ್, ಮುಖ್ಯೋಪಾಧ್ಯಾಯ ಎಸ್. ಗೋಪಾಲಕೃಷ್ಣ ಭಟ್, ಶಾಲಾ ರಕ್ಷಕ ಶಿಕ್ಷಕ ಸಂಘದ ಅಧ್ಯಕ್ಷ ಪುಷ್ಪರಾಜ ಶೆಟ್ಟಿ. ಉಪಾಧ್ಯಕ್ಷ ಮೊಹಮ್ಮದ್ ಚಿಗುರುಪಾದೆ, ಮಾತೃಸಂಘದ ಅಧ್ಯಕ್ಷೆ ಜಯಮಾಲ, ಎಸ್.ಪಿ.ಜಿ ಸಂಚಾಲಕ ಇಬ್ರಾಹಿಂ ಹೊನ್ನೆಕಟ್ಟೆ ಉಪಸ್ಥಿತರಿದ್ದರು.
No title
0
August 20, 2018