ದೈವ ಸನ್ನಿಧಿಯಲ್ಲಿ ನಾಳೆ ಅಷ್ಟಮಂಗಲ ಪ್ರಶ್ನೆ
ಕುಂಬಳೆ: ಶಾಂತಿಪಳ್ಳ ಅಂಗನವಾಡಿ ಸಮೀಪ ಇರುವ ಸಂಪಿಗೆಕಟ್ಟೆ ಶ್ರೀ ಮಾರಣ ಗುಳಿಗ ದೈವ ಸನ್ನಿಧಿಗಳ ವಿಷಯವಾಗಿ ತಾಂಬೂಲ ಪ್ರಶ್ನೆ ಚಿಂತನೆ ಮೇ 29 ರಂದು ಅಲ್ಲಿಯ ಪರಿಸರದ ಭಕ್ತರೊಂದಿಗೆ ಸೇರಿ ಪ್ರಶ್ನೆ ಚಿಂತನೆ ನಡೆಸಲಾಯಿತು. ಪ್ರಶ್ನೆಯಲ್ಲಿ ಕಂಡು ಬಂದಂತೆ ಇನ್ನು ಮುಂದಕ್ಕೆ ಅಷ್ಟ ಮಂಗಲ ಪ್ರಶ್ನೆ ಇಟ್ಟು ಅದರಲ್ಲಿ ಕಂಡು ಬಂದಂತೆ ದೈವ ಸನ್ನಿಧಿಗಳನ್ನು ಸರಿಯಾಗಿ ಗೊತ್ತುಪಡಿಸಿ ತಕ್ಕುದಾದ ಪರಿಹಾರವನ್ನು ಮಾಡಬೇಕು ಎಂದು ತಿಳಿದು ಬಂದಿದ್ದು, ಈ ಹಿನ್ನೆಲೆಯಲ್ಲಿ ಆ.29 ರಂದು ಬೆಳಗ್ಗೆ 9 ಗಂಟೆಗೆ ಅಷ್ಟಮಂಗಳ ಪ್ರಶ್ನೆ ಇಡಲು ತೀಮರ್ಾನಿಸಿದೆ. ಆದುದರಿಂದ ಈ ಪುಣ್ಯ ಕಾರ್ಯದಲ್ಲಿ ಊರಿನ ಸಾರ್ವಜನಿಕ ಭಕ್ತ ಬಂಧುಗಳು ಭಾಗವಹಿಸಿ ಸಹಕರಿಸುವಂತೆ ವಿನಂತಿಸಲಾಗಿದೆ.