ಬದಿಯಡ್ಕ ಮಚರ್ೆಂಟ್ಸ್ ವಾಷರ್ಿಕ ಮಹಾಸಭೆ
ಬದಿಯಡ್ಕ: ಬದಿಯಡ್ಕ ಮಚರ್ೆಂಟ್ಸ್ ಆ್ಯಂಡ್ ಇಂಡಸ್ಟ್ರಿಯಲ್ ಅಸೋಸಿಯೇಶನ್ನ ವಾಷರ್ಿಕ ಮಹಾಸಭೆಯು ಆಗಸ್ಟ್ 3ರಂದು ಪೂವರ್ಾಹ್ನ 9ರಿಂದ ಬದಿಯಡ್ಕ ಗುರುಸದನದಲ್ಲಿ ನಡೆಯಲಿರುವುದು. ಸಭೆಯನ್ನು ಕೆ.ವಿ.ವಿ.ಇ.ಎಸ್. ಜಿಲ್ಲಾಧ್ಯಕ್ಷ ಅಹಮ್ಮದ್ ಶರೀಫ್ ಉದ್ಘಾಟಿಸಲಿರುವರು. ಜಿಲ್ಲಾ ಕಾರ್ಯದಶರ್ಿ ಜೋಸ್ ತೈಯ್ಯಿಲ್, ಜಿಲ್ಲಾ ಕೋಶಾಧಿಕಾರಿ ಮಾಹಿನ್ ಕೋಳಿಕ್ಕರ ಶುಭಾಶಂಸನೆಗೈಯ್ಯಲಿರುವರು. ಸಭೆಯಲ್ಲಿ ಗತವರ್ಷದ ವರದಿ ಮತ್ತು ಲೆಕ್ಕಾಚಾರವನ್ನು ಮಂಡಿಸಲಾಗುವುದು. ಘಟಕದ ಎಲ್ಲಾ ಸದಸ್ಯರೂ ಭಾಗವಹಿಸಬೇಕಾಗಿ ಘಟಕಾಧ್ಯಕ್ಷ ಎಸ್.ಎನ್. ಮಯ್ಯ ತಿಳಿಸಿರುತ್ತಾರೆ.