ಅನಂತಪುರದಲ್ಲಿ ಜನ್ಮಾಷ್ಟಮಿ ಹಾಗೂ ಗ್ರಾಮೀಣ ಕ್ರೀಡಾ ಸಾಂಸ್ಕೃತಿಕ ಕೂಟ
ಕುಂಬಳೆ: ಅನಂತಪುರದ ಪ್ರಕೃತಿ ಯುವ ತಂಡ ಆಶ್ರಯದಲ್ಲಿ 31ನೇ ವರ್ಷದ ಶ್ರೀಕೃಷ್ಣ ಜನ್ಮಾಷ್ಟಮಿ ಹಾಗೂ ಗ್ರಾಮೀಣ ಕ್ರೀಡಾ ಸಾಂಸ್ಕೃತಿಕ ಕೂಟ ಸೆ.2 ರಂದು ಭಾನುವಾರ ಅನಂತಪುರ ಶ್ರೀಅನಂತಪದ್ಮನಾಭ ದೇವಾಲಯ ಪರಿಸರದಲ್ಲಿ ಆಯೋಜಿಸಲಾಗಿದೆ.
ಸಮಾರಂಭವನ್ನು ಬೆಳಿಗ್ಗೆ 9ಕ್ಕೆ ಪುತ್ತಿಗೆ ಗ್ರಾ.ಪಂ. ಸದಸ್ಯ ವರಪ್ರಸಾದ್ ಪೆಣರ್ೆ ಉದ್ಘಾಟಿಸುವರು. ಕಾರ್ಯಕ್ರಮದ ಅಂಗವಾಗಿ ಆ.26 ರಂದು ಗ್ರಾಮೀಣ ಕ್ರೀಡಾ ಸ್ಪಧರ್ೆಗಳು ನಡೆದಿದ್ದು, ಸೆ.2ರಂದು ಮಡಿಕೆ ಒಡೆಯುವುದು ಹಾಗೂ ಹಗ್ಗಜಗ್ಗಾಟ ಸ್ಪಧರ್ೆಗಳು ನಡೆಯಲಿವೆ. ಜೊತೆಗೆ ಭಗವದ್ಗೀತಾ ಕಂಠಪಾಠ ಸ್ಪಧರ್ೆ, ಭಾಷಣ, ಹೂ ರಂಗವಲ್ಲಿ ಮತ್ತು ಜಾನಪದ ಹಾಡುಗಾರಿಕೆ ಸ್ಪಧರ್ೆಗಳು ನಡೆಯಲಿದೆ. ಸಂಜೆ 4ಕ್ಕೆ ನಡೆಯಲಿರುವ ಸಮಾರೋಪ ಸಮರಂಭದಲ್ಲಿ ನಿವೃತ್ತ ವಾಣಿಜ್ಯ ತೆರಿಗೆ ಅಧಿಕಾರಿ ಡಿ.ಕೃಷ್ಣದಾಸ್ ಬೇಳ ಅಧ್ಯಕ್ಷತೆ ವಹಿಸುವರು. ಕಣ್ಣೂರು ಸರಕಾರಿ ಕಿರಿಯ ಪ್ರಾಥಮಿಕ ಶಾಲಾ ಮುಖ್ಯೋಪಾಧ್ಯಾಯಿನಿ ಬೇಬಿ ಸವಿತ ಮುಖ್ಯ ಅತಿಥಿಗಳಾಗಿ ಉಪಸ್ಥಿತರಿರುವರು. ಪ್ರಕೃತಿ ಯುವ ತಂಡದ ಅಧ್ಯಕ್ಷ ಲೋಕಯ್ಯ ಸಿದ್ದಿಬೈಲು ಬಹುಮಾನ ವಿತರಿಸುವರು.