ಆ.27-29 : ಗುಡ್ಡೆ ದೇವಸ್ಥಾನದಲ್ಲಿ ಶ್ರೀ ರಾಘವೇಂದ್ರ ಸ್ವಾಮಿಗಳ ಆರಾಧನೋತ್ಸವ
ಕಾಸರಗೋಡು: ಕೂಡ್ಲು ಶ್ರೀ ರಾಘವೇಂದ್ರ ಸೇವಾ ಟ್ರಸ್ಟ್ ಇದರ ಆಶ್ರಯದಲ್ಲಿ ನಡೆಯುವ ಶ್ರೀ ಗುರು ರಾಘವೇಂದ್ರ ಸ್ವಾಮಿಗಳವರ 347 ನೇ ಆರಾಧನೋತ್ಸವ ಆ.27, 28 ಮತ್ತು 29 ರಂದು ವಿವಿಧ ಧಾಮರ್ಿಕ, ಸಾಂಸ್ಕೃತಿಕ ಕಾರ್ಯಕ್ರಮಗಳೊಂದಿಗೆ ಕೂಡ್ಲು ಶಿವನಗರ ಗುಡ್ಡೆ ಶ್ರೀ ಮಹಾಲಿಂಗೇಶ್ವರ ದೇವಸ್ಥಾನದಲ್ಲಿ ಜರಗಲಿರುವುದು.
ಆ.27 ರಂದು ಪೂವರ್ಾರಾಧನೆ ಅಂಗವಾಗಿ ಬೆಳಗ್ಗೆ 6 ಕ್ಕೆ ದೀಪ ಪ್ರತಿಷ್ಠೆ, 7 ರಿಂದ ವಿಷ್ಣು ಸಹಸ್ರನಾಮ ಪಾರಾಯಣ, 10 ರಿಂದ ಗುಣವತಿ ಆಚಾರ್ಯ ಮತ್ತು ಬಳಗದಿಂದ ಭಜನೆ, 11.30 ರಿಂದ ದೇವಕಿತನಯ ಕೂಡ್ಲು ಅವರಿಂದ ಹರಿಕಥಾ ಸೇವೆ, 1 ಗಂಟೆಗೆ ಅನ್ನದಾನ, ಅಪರಾಹ್ನ 2.30 ರಿಂದ ಶ್ರೀ ಗೋಪಾಲಕೃಷ್ಣ ಯಕ್ಷಗಾನ ತರಬೇತಿ ಕೇಂದ್ರ ಕೂಡ್ಲು ಕುತ್ಯಾಳ ಇವರಿಂದ ಯಕ್ಷಗಾನ ತಾಳಮದ್ದಳೆ, 5 ರಿಂದ ಸುಧಾಕರ ಕೋಟೆಕುಂಜತ್ತಾಯ ಅವರಿಂದ ಹರಿಕಥಾ ಸೇವೆ, 7 ರಿಂದ ಶ್ರೀ ಗುಡ್ಡೆ ಮಹಾಲಿಂಗೇಶ್ವರ ಭಜನಾ ಮಂಡಳಿಯಿಂದ ಭಜನೆ ನಡೆಯಲಿದೆ.
ಆ.28 ರಂದು ಬೆಳಗ್ಗೆ 7 ರಿಂದ ಸಹಸ್ರನಾಮ ಪಾರಾಯಣ, 8 ರಿಂದ ಗುಡ್ಡೆ ದೇವಸ್ಥಾನದ ಮಹಿಳಾ ಮಂಡಳಿಯವರಿಂದ ಭಜನೆ, 10.30 ರಿಂದ ಶ್ರೀ ಹೃಷಿಕೇಶ ಭಕ್ತವೃಂದ ವಿಷ್ಣುಮಂಗಲ ಕೂಡ್ಲು ಅವರಿಂದ ಭಕ್ತಿಗಾನ ಸುಧೆ ಕಾರ್ಯಕ್ರಮ ಜರಗಲಿದೆ. 1 ಗಂಟೆಗೆ ಅನ್ನದಾನ, ಅಪರಾಹ್ನ 2.30 ರಿಂದ ಯಕ್ಷಗಾನ ತಾಳಮದ್ದಳೆ ಶ್ರೀ ಬೊಡ್ಡಜ್ಜ ಯಕ್ಷಗಾನ ಮಂಡಳಿ ಮಧೂರು ಅವರಿಂದ ಹಾಗೂ ಸಂಜೆ 5 ರಿಂದ ಶ್ರದ್ಧಾ ಪೈವಳಿಕೆ ಅವರಿಂದ ಹರಿಕಥಾ ಸಂಕೀರ್ತನೆ ನಡೆಯಲಿರುವುದು.
ಆ.29 ರಂದು ಬೆಳಗ್ಗೆ 7 ಗಂಟೆಗೆ ವಿಷ್ಣು ಸಹಸ್ರನಾಮ ಪಾರಾಯಣ, 8 ರಿಂದ ಗಾಯಕ ವಿಠಲ ಶೆಟ್ಟಿ ಕೂಡ್ಲು ಮತ್ತು ಬಳಗದಿಂದ ಭಜನಾಮೃತ, 10.30 ರಿಂದ ತೋನ್ಸೆ ಪುಷ್ಕಳ ಕುಮಾರ್ ಅವರಿಂದ ಯಕ್ಷಗಾನ ವಾಚನ ಹಾಗೂ ಭಾಸ್ಕರ ರೈ ಕುಕ್ಕುವಳ್ಳಿ ಅವರಿಂದ ಪ್ರವಚನ ನಡೆಯಲಿರುವುದು. 1 ಗಂಟೆಗೆ ಅನ್ನದಾನ, 3 ರಿಂದ ತಾಳಮದ್ದಳೆ, ಸಂಜೆ 5 ರಿಂದ ಕಲ್ಮಾಡಿ ಸದಾಶಿವ ಆಚಾರ್ಯ ಅವರಿಂದ ಶಾಸ್ತ್ರೀಯ ಸಂಗೀತ, 8 ಗಂಟೆಗೆ ಸಮಾರೋಪ ಸಮಾರಂಭ, ವಿದ್ವತ್ ಸಮ್ಮಾನ, ಪ್ರಶಸ್ತಿ ಪ್ರದಾನ ನಡೆಯಲಿದ್ದು, ಖ್ಯಾತ ಕಲಾವಿದರು ಹಾಗೂ ವೈದಿಕರಾದ ಕೃಷ್ಯ ಮಯ್ಯ ಅವರನ್ನು ಗೌರವಿಸಲಾಗುವುದು.