ಬೋವಿಕ್ಕಾನದಲ್ಲಿ ಶ್ರೀಕೃಷ್ಣ ಜಯಂತಿ ಬಾಲದಿನಾಚರಣೆ
ಮುಳ್ಳೇರಿಯ: ಮುಳಿಯಾರು ಬಾಲಗೋಕುಲದ ಆಶ್ರಯದಲ್ಲಿ ಬೋವಿಕ್ಕಾನದಲ್ಲಿ 36ನೇ ವರ್ಷದ ಶ್ರೀಕೃಷ್ಣ ಜಯಂತಿ ಬಾಲದಿನಾಚರಣೆ ಸೆ.2ರಂದು ವಿವಿಧ ಕಾರ್ಯಕ್ರಮಗಳೊಂದಿಗೆ ನಡೆಯಲಿದೆ.
ಆ.26ರಂದು ಅಮ್ಮಂಗೋಡು ಸರಸ್ವತಿ ವಿದ್ಯಾಲಯದಲ್ಲಿ ಬೆಳಿಗ್ಗೆ 9ರಿಂದ ಹೂವಿನ ರಂಗೋಲಿ, ಪೆನ್ಸಿಲ್ ಡ್ರಾಯಿಂಗ್, ಗೀತಾ ಶ್ಲೋಕ, ಅಭಿನಯ ಗೀತೆ, ಕಥೆಗೆ ಉತ್ತರಿಸುವುದು, ವಂದೇ ಮಾತರಂ, ಮಂಜಟ್ಟಿ ಹೆಕ್ಕುವುದು, ಇಟ್ಟಿಗೆ ಹಿಡಿಯುವುದು, ದೇವರಿಗೆ ಪಾದಸೇವೆ, ಜಾನಪದ ಗೀತೆ ಸ್ಪಧರ್ೆಗಳು, ಆ.27ರಂದು ಬೆಳಿಗ್ಗೆ 9ರಿಂದ ರಾಮಾಯಣ ಪಾರಾಯಣ, ಮಡಕೆ ಒಡೆಯುವುದು, ಮ್ಯೂಸಿಕ್ ಹ್ಯಾಟ್, ಹಗ್ಗಜಗ್ಗಾಟ, ಪ್ರಶ್ನೋತ್ತರ, ಭಜನೆ, ಅಶ್ವಮೇಧ ಸ್ಪಧರ್ೆಗಳು ನಡೆಯಲಿದೆ.
ಸೆ.2ರಂದು ಶ್ರೀಕೃಷ್ಣಜಯಂತಿ ದಿನದಂದು ವಿವಿಧ ಕೇಂದ್ರಗಳಲ್ಲಿ ಗೋಪೂಜೆ, ಮಧ್ಯಾಹ್ನ 2ಕ್ಕೆ ಬೋವಿಕ್ಕಾನದ ಮಧುರಾಪುರಿಯಲ್ಲಿ ಧಾಮರ್ಿಕ ಸಭೆ ನಡೆಯಲಿದ್ದು, ಪಿ.ಕುಂಞಿಕಣ್ಣನ್ ನಾಯರ್ ಪಾಣೂರು ಅಧ್ಯಕ್ಷತೆ ವಹಿಸುವರು. ರಾಷ್ಟ್ರೀಯ ಸ್ವಯಂ ಸೇವಕ ಸಂಘದ ಮಂಗಳೂರು ವಿಭಾಗ ಸಂಘ ಚಾಲಕ್ ಗೋಪಾಲ ಚೆಟ್ಟಿಯಾರ್ ಉದ್ಘಾಟಿಸುವರು. ಕೇಸರಿ ಪತ್ರಿಕೆಯ ಡಾ.ಎನ್.ಆರ್.ಮಧು ಮುಖ್ಯ ಭಾಷಣ ಮಾಡುವರು. ಈ ಸಂದರ್ಭದಲ್ಲಿ ವಿವಿಧ ಸ್ಪಧರ್ೆಗಳಲ್ಲಿ ವಿಜೇತರಿಗೆ ಬಹುಮಾನ ವಿತರಣೆ, ಸನ್ಮಾನ ನಡೆಯಲಿದೆ.
ಅಪರಾಹ್ನ 3 ಕ್ಕೆ ಗೋವರ್ಧನ ಬಾಲಗೋಕುಲ ಮುಂಡಿಕೈ, ಷಣ್ಮುಖ ಬಾಲಗೋಕುಲ ಮುಳಿಯಾರು, ಸಾಂದೀಪನಿ ಬಾಲಗೋಕುಲ ಅಮ್ಮಂಗೋಡು, ಚಿಪ್ಲಿಕ್ಕಯ ಪಾರ್ಥಸಾರಥಿ ಬಾಲಗೋಕುಲಗಳ ವಿವಿಧ ಸ್ತಬ್ಧಚಿತ್ರಗಳಿಂದೊಡಗೂಡಿದ ಶೋಭಾಯಾತ್ರೆಗಳು ಮಧುರಾಪುರಿಯಲ್ಲಿ ಸಂಗಮಿಸಿ ಮಲ್ಲ ಶ್ರೀ ದುಗರ್ಾಪರಮಶ್ವರಿ ಕ್ಷೇತ್ರದಲ್ಲಿ ಸಮಾರೋಪಗೊಳ್ಳಲಿದೆ.