HEALTH TIPS

No title

                   ಗಣೇಶ ವಿಗ್ರಹ ರಚನಾ ಮುಹೂರ್ತ
     ಮಂಜೇಶ್ವರ: ಸಾರ್ವಜನಿಕ ಶ್ರೀ ಗಣೇಶೋತ್ಸವ ಸಮಿತಿ ಆಶ್ರಯದಲ್ಲಿ ಹೊಸಂಗಡಿ ಶ್ರೀ ಅಯ್ಯಪ್ಪ ಕ್ಷೇತ್ರದಲ್ಲಿ ಜರಗಲಿರುವ 38 ನೇ ವರ್ಷದ ಮಂಜೇಶ್ವರ ಶ್ರೀ ಗಣೇಶೋತ್ಸವದ ವಿಗ್ರಹ ರಚನೆಯ ಮುಹೂರ್ತ ಗುರುವಾರ ಬೆಳಿಗ್ಗೆ ಶ್ರೀಕ್ಷೇತ್ರದಲ್ಲಿ ನಡೆಯಿತು. ವಿಗ್ರಹ ರಚನೆಗಾರ ಮಹೇಶ್ ಆಚಾರ್ಯ ಬಾಯರ್ ಮುಹೂರ್ತ ನೆರವೇರಿಸಿದರು. ಕ್ಷೇತ್ರದ ಪ್ರಧಾನ ಅರ್ಚಕ ತಿರುಮಲೇಶ್ ಆಚಾರ್ಯ ಹೊಸಂಗಡಿ ವೈದಿಕ ಕಾರ್ಯಕ್ಕೆ ನೇತೃತ್ವ ನೀಡಿದರು. ಶ್ರೀ ಗಣೇಶೋತ್ಸವ ಸಮಿತಿ ಪಧಾಧಿಕಾರಿಗಳಾದ ಪದ್ಮನಾಭ ಕಡಪ್ಪರ, ಕೃಷ್ಣ ಜಿ ಮಂಜೇಶ್ವರ, ರುದ್ರಪ್ಪ ಮೇಸ್ತ್ರಿ ಅಂಗಡಿ ಪದವು, ದೇವರಾಜ್ ಎಂ. ಎಸ್, ನ್ಯಾಯವಾದಿ ನವೀನ್ ರಾಜ್ ಕೆ.ಜೆ, ಭಾಸ್ಕರ ಬಿ. ಎಂ, ನವೀನ್ ಕೌಡೂರು, ಸುರೇಶ್ ಗಾಣಿಂಜಾಲ್, ಹರೀಶ್ ಶಕ್ತಿ ನಗರ, ಮೊದಲಾದವರು ಉಪಸ್ಥಿತರಿದ್ದರು.
   

Post a Comment

0 Comments
* Please Don't Spam Here. All the Comments are Reviewed by Admin.

Top Post Ad

Click to join Samarasasudhi Official Whatsapp Group

Qries

Qries

Below Post Ad


ಜಾಹಿರಾತು














Qries