2018 ನೇ ಸಾಲಿನಲ್ಲಿ 50,000 ಕೋಟಿ ಲಾಭಾಂಶ ಸಕರ್ಾರಕ್ಕೆ ನೀಡಲಿರುವ ಆರ್ಬಿಐ
ಮುಂಬೈ: 2018 ನೇ ಸಾಲಿನಲ್ಲಿ ಆರ್ ಬಿಐ 50,000 ಕೋಟಿ ರೂಪಾಯಿ ಲಾಭಾಂಶವನ್ನು ಸಕರ್ಾರಕ್ಕೆ ನೀಡಲು ನಿರ್ಧರಿಸಿದೆ.
ಆಡಳಿತ ಮಂಡಳಿಯ ಸಭೆಯಲ್ಲಿ ಈ ತೀಮರ್ಾನ ಕೈಗೊಳ್ಳಲಾಗಿದೆ. 2018 ರ ಆ.8 ರಂದು ನಡೆದ ಸಭೆಯಲ್ಲಿ ಈ ನಿಧರ್ಾರ ಕೈಗೊಳ್ಳಲಾಗಿದ್ದು, ಜೂ.30 ರಂದು ಕೊನೆಯಾದ ಆಥರ್ಿಕ ವರ್ಷದಲ್ಲಿ 500 ಬಿಲಿಯನ್ ರೂಪಾಯಿಗಳ ಲಾಭವನ್ನು ಸಕರ್ಾರಕ್ಕೆ ನೀಡಲಿದೆ.
ಕಳೆದ ವರ್ಷ 30,659 ಕೋಟಿ ರೂಪಾಯಿ ಲಾಭಾಂಶವನ್ನು ಆರ್ ಬಿಐ ಸಕರ್ಾರಕ್ಕೆ ವಗರ್ಾವಣೆ ಮಾಡಿತ್ತು. ಕೇಂದ್ರ ಸಕರ್ಾರ ಜಾರಿಗೆ ತಂದಿದ್ದ ನೋಟು ನಿಷೇಧದಿಂದ ಹೊಸ ನೋಟುಗಳನ್ನು ಮುದ್ರಿಸಬೇಕಾದ ಹಿನ್ನೆಲೆಯಲ್ಲಿ 2017 ರಲ್ಲಿ ಆರ್ ಬಿಐ ಸಕರ್ಾರಕ್ಕೆ ನೀಡುತ್ತಿದ್ದ ಲಾಭಾಂಶದ ಮೊತ್ತ ದಾಖಲೆಯ ಪ್ರಮಾಣದಲ್ಲಿ ಕಡಿಮೆಯಾಗಿತ್ತು.