ಚಾತುಮರ್ಾಸ್ಯದಲ್ಲಿ ರಂಜಿಸಿದ ಗಾನ ಜ್ಞಾನ ಸುಧಾಗಾಯನ
ಬದಿಯಡ್ಕ: ಶ್ರೀಮದ್ ಎಡನೀರು ಮಠಾಧೀಶರಾದ ಶ್ರೀಕೇಶವಾನಂದ ಭಾರತೀ ಪಾದಂಗಳ 58ನೇ ಚಾತುಮರ್ಾಸ್ಯದ ಅಂಗವಾಗಿ ಶ್ರೀಮದ್ ಎಡನೀರು ಮಠದಲ್ಲಿ ಸೋಮವಾರ ಸಂಜೆ ನಡೆದ ಸಾಂಸ್ಕೃತಿಕ ವೈವಿಧ್ಯದ ಭಾಗವಾಗಿ ಎಡನೀರು ಶ್ರೀಗಳ ಕೃತಿಗಳನ್ನಾಧರಿಸಿ ಗಾನ-ಜ್ಞಾನ-ಸುಧಾಗಾಯನ ಕಾರ್ಯಕ್ರಮ ಪ್ರಸ್ತುತಗೊಂಡಿತು. ವಿದ್ವಾನ್ ಕೆ.ವಿ.ಕೃಷ್ಣಪ್ರಸಾದ್ ಬೆಂಗಳೂರು ಗಾಯನ ನಡೆಸಿದರು. ಕೆ.ಎನ್.ವೆಂಕಟನಾರಾಯಣ್ ಬೆಂಗಳೂರು ನಿರೂಪಿಸಿದರು.ಹಿನ್ನೆಲೆಯಲ್ಲಿ ಪ್ರಭಾಕರ ಕುಂಜಾರು(ವಯಲಿನ್), ಪುರುಷೋತ್ತಮ ಪುಣಿಚಿತ್ತಾಯ(ಮೃದಂಗ), ಈಶ್ವರ ಭಟ್ ಕಾಸರಗೋಡು(ಘಟಂ) ಹಾಗೂ ರಾಜೀವ್ ಗೋಪಾಲ್(ಮೋಸರ್ಿಂಗ್)ನಲ್ಲಿ ಸಹಕರಿಸಿದರು.
ಮಂಗಳವಾರ ಸಂಜೆ ಪುತ್ತೂರಿನ ಧೀಶಕ್ತಿ ಮಹಿಳಾ ಯಕ್ಷಬಳಗದವರಿಂದ ಸಮರ ಸೌಗಂಧಿಕಾ ಯಕ್ಷಗಾನ ತಾಳಮದ್ದಳೆ ಪ್ರಸ್ತುತಗೊಂಡಿತು. ಬುಧವಾರ ಬೆಳಿಗ್ಗೆ ವಿವಿಧ ವೈಧಿಕ ಧಾಮರ್ಿಕ ಕಾರ್ಯಕ್ರಮಗಳು ನಡೆಯಲಿದ್ದು, ಸಂಜೆ 6.30 ರಿಂದ ಶ್ರೀಎಡನೀರು ಮಠಾಧೀಶರಿಂದ ಹರಿಕಥಾ ಸಂಕೀರ್ತನೆ ನಡೆಯಲಿದೆ.