ಚಾತುಮರ್ಾಸ್ಯದಲ್ಲಿ ದಾಸಸಂಕೀರ್ತನೆ
ಬದಿಯಡ್ಕ: ಶ್ರೀಮದ್ ಎಡನೀರು ಮಠಾಧೀಶರಾದ ಶ್ರೀಕೇಶವಾನಂದ ಭಾರತೀ ಶ್ರೀಗಳ 58ನೇ ಚಾತುಮರ್ಾಸ್ಯದ ಅಂಗವಾಗಿ ಪ್ರತಿದಿನ ವಿವಿಧ ಕಾರ್ಯಕ್ರಮಗಳು ನಡೆಯುತ್ತಿವೆ.
ಬುಧವಾರ ವಿವಿಧ ವೈದಿಕ ಕಾರ್ಯಕ್ರಮಗಳು ನೆರವೇರಿದವು. ಸಂಜೆ ಸಾಂಸ್ಕೃತಿಕ ಸಂಜೆಯ ಅಂಗವಾಗಿ ಸಂಕೀರ್ತನಕಾರ ರಾಮಕೃಷ್ಣ ಕಾಟುಕುಕ್ಕೆ ಮತ್ತು ತಂಡದವರಿಂದ ದಾಸ ಸಂಕೀರ್ತನೆ ನಡೆಯಿತು.ಗಾಯಕ ಕಿಶೋರ್ ಪೆರ್ಲ ಸಹ ಹಾಡುಗಾರರಾಗಿ ಸಹಕರಿಸಿದರು. ಹಿಮ್ಮೇಳದಲ್ಲಿ ಸತ್ಯನಾರಾಯಣ ಐಲ(ಕೀಬೋಡರ್್), ಗಿರೀಶ್ ಪೆರ್ಲ(ತಬಲಾ)ದಲ್ಲಿ ಸಹಕರಿಸಿದರು.
ಗುರುವಾರ ಸಂಜೆ ಎ.ಎನ್.ರಮೇಶ್ ಗುಬ್ಬಿ ಯವರಿಂದ ಚುಟುಕು ಉಪನ್ಯಾಸ ನಡೆಯಿತು. ಬಳಿಕ ಉಡುಪಮೂಲೆಯ ಭೂಮಿಕಾ ಪ್ರತಿಷ್ಠಾನದವರಿಂದ ಒಡಿಯೂರಿನ ಸಾತ್ವಿಕ ತೇಜ ಬಳಗದವರಿಂದ ನೃತ್ಯನಾಟ್ಯ ಕಲಾಸಿಂಚನ ಹಾಗೂ ಭಸ್ಮಾಸುರ ಮೋಹಿನಿ ಯಕ್ಷಗಾನ ಪ್ರದರ್ಶನಗೊಂಡಿತು.
ಶುಕ್ರವಾರ ಸಂಜೆ ಎಡನೀರು ಶ್ರೀಗಳಿಂದ ದೇವಭಾವ ಸಂಗೀತ ಕಾರ್ಯಕ್ರಮ ನಡೆಯಲಿದೆ.