ಮುಖಪುಟಯಾವುದೇ ಶೀರ್ಷಿಕೆಯಿಲ್ಲ ಯಾವುದೇ ಶೀರ್ಷಿಕೆಯಿಲ್ಲ 0 samarasasudhi ಆಗಸ್ಟ್ 31, 2018 ಸಮರಸ ಚಿತ್ರ ಸುದ್ದಿ: ಮಂಜೇಶ್ವರ: ಕಾಲಡಿ ಶ್ರೀ ಶಂಕರಾಚಾರ್ಯ ಸಂಸ್ಕೃತ ಸರ್ವ ಕಲಾ ಶಾಲಾ ವತಿಯಿಂದ ನೀಡಲಾಗುವ ಸಂಸ್ಕೃತ ಸ್ಕಾಲರ್ಶಿಪ್ನ್ನು ಮೀಯಪದವು ವಿದ್ಯಾವರ್ಧಕ ಅನುದಾನಿತ ಶಾಲಾ ವಿದ್ಯಾಥರ್ಿಗಳಾದ ಪ್ರಣಮಿ 6ನೇ ತರಗತಿ, ಅನುಜ್ಞಾಲಕ್ಷ್ಮೀ 7ನೇ ತರಗತಿ ಹಾಗೂ ಸುಮನಾ 7ನೇ ತರಗತಿ ಇವರು ಪಡೆದುಕೊಂಡಿದ್ದಾರೆ. ನವೀನ ಹಳೆಯದು