ಟ್ಯಾಕ್ಸೀ ಡ್ರೈವಸರ್್ ಸಮ್ಮೇಳನ- ವಾಹನ ಪ್ರಚಾರ ಜಾಥಾ ಚಾಲನೆ
ಪೆರ್ಲ: ಕೇರಳ ಟ್ಯಾಕ್ಸೀ ಚಾಲಕರ ಸಂಘಟನೆ(ಕೆಟಿಡಿಓ)ಯ ಕಾಸರಗೋಡು ಜಿಲ್ಲಾ ಕೆಎಲ್ 60 ಕಾಂಞಂಗಾಡು ವಲಯ ಸಮ್ಮೇಳನ ಆ.2 ರಂದು ಮಧ್ಯಾಹ್ನ 2ಕ್ಕೆ ನೀಲೇಶ್ವರ ಮತ್ತು ಕೆಎಲ್ 14 ಕಾಸರಗೋಡು ವಲಯ ಸಮ್ಮೇಳನ ಆ.3ರಂದು ಮಧ್ಯಾಹ್ನ 2ಕ್ಕೆ ಕುಂಬಳೆ ವ್ಯಾಪಾರಿ ಭವನದಲ್ಲಿ ನಡೆಯಲಿದ್ದು ಅದರ ಪ್ರಚಾರಾರ್ಥ ನಡೆದ ವಾಹನ ಜಾಥಾಕ್ಕೆ ಪೆರ್ಲದಲ್ಲಿ ಮಂಗಳವಾರ ಚಾಲನೆ ನೀಡಲಾಯಿತು.
ಕಾಸರಗೋಡು ಪ್ರಾದೇಶಿಕ ಸಾರಿಗೆ ಇಲಾಖೆಯ ಸಹಾಯಕ ವಾಹನ ಪರಿಶೋಧಕ (ಎಎಂವಿಐ) ರಂಜಿತ್, ಕೆಟಿಡಿಓ ನಿಶಾನೆ ತೋರಿಸುವುದರ ಮೂಲಕ ಜಾಥಾ ಉದ್ಘಾಟಿಸಿ ಶುಭ ಹಾರೈಸಿದರು.
ಕೆಟಿಡಿಓ ಜಿಲ್ಲಾಧ್ಯಕ್ಷ ಸುಧೀಶ್ ಕುಮಾರ್, ಕಾರ್ಯದಶರ್ಿ ಸಿ.ರಾಜೇಶ್, ರಕ್ಷಣಾಧಿಕಾರಿ ವಿನೀಶ್, ಖಜಾಂಚಿ ಗೋಪಿ, ರಾಜ್ಯ ಸಮಿತಿ ಸದಸ್ಯರಾದ ಕುಂಜಾರು ಚೆರ್ಕಳ, ಜಿತೇಶ್, ನಾಗೇಶ್, ದೇವದಾಸ್ ಶೆಟ್ಟಿ ಕುಂಬಳೆ, ಚಿತ್ತರಂಜನ್ ಶೆಟ್ಟಿ, ಪೆರ್ಲ ವಲಯದ ರಮೇಶ್ಚಂದ್ರ ರೈ, ಅನಿಲ್ ರೈ, ಅಶೋಕ್ ಅಡ್ಕಸ್ಥಳ ಸಹಿತ ಟ್ಯಾಕ್ಸೀ ಚಾಲಕರು ಉಪಸ್ಥಿತರಿದ್ದರು.
ವಾಹನ ಪ್ರಚಾರ ಜಾಥಾ ಪೆರ್ಲದಿಂದ ಆರಂಭವಾಗಿ ಬದಿಯಡ್ಕ, ಕುಂಬಳೆ, ಕಾಸರಗೋಡು, ಮುಳ್ಳೇರಿಯಾ, ಕುತ್ತಿಕ್ಕೋಲು, ಉದುಮ, ಕಾಂಞಂಗಾಡ್, ನೀಲೇಶ್ವರ ಮತ್ತಿತರ ಕಡೆಗಳಿಗೆ ತೆರಳಿ ತ್ರಿಕ್ಕರಿಪುರದಲ್ಲಿ ಕೊನೆಗೊಂಡಿತು.