7ನೇ ವರ್ಷದ ಹೊಸಂಗಡಿ ಮೊಸರು ಕುಡಿಕೆ ಸೆ.2 ರಂದು
ಮಂಜೇಶ್ವರ: ಹೊಸಂಗಡಿಯ ಶ್ರೀ ಅಯ್ಯಪ್ಪ ಫ್ರೆಂಡ್ಸ್ ಕ್ಲಬ್ ಶ್ರೀ ಅಯ್ಯಪ್ಪ ಕ್ಷೇತ್ರದ ಆಶ್ರಯದಲ್ಲಿ ಶ್ರೀ ಕೃಷ್ಣ ಜನ್ಮಾಷ್ಟಮಿ ಪ್ರಯುಕ್ತ 7 ನೇ ವರ್ಷದ ಹೊಸಂಗಡಿ ಮೊಸರುಕುಡಿಕೆ ಉತ್ಸವವು ಸೆ. 2 ರಂದು ಭಾನುವಾರ ಹೊಸಂಗಡಿ ಶ್ರೀ ಅಯ್ಯಪ್ಪ ಕ್ಷೇತ್ರದಲ್ಲಿ ಜರಗಲಿದೆ.
ಅಂದು ಪಾತ್ರ:ಕಾಲ ಶ್ರೀ ಅಯ್ಯಪ್ಪ ಸ್ವಾಮಿಗೆ ಸೀಯಾಳ ಅಭೀಷೇಕ, 6ಕ್ಕೆ ಗಣಹೋಮ, ಬೆಳಿಗ್ಗೆ 9. ಕ್ಕೆ ದೀಪ ಪ್ರಜ್ವಲನೆ, 10. ಕ್ಕೆ ಮಕ್ಕಳಿಗಾಗಿ ವಿವಿಧ ಆಟೋಟ ಸ್ಪಧರ್ೆಗಳನ್ನು ಶಾರದ ಆಟ್ಸರ್್ ಕಲಾವಿದೆರ್ ಮಂಜೇಶ್ವರ ತಂಡದ ಕೃಷ್ಣ .ಜಿ ಮಂಜೇಶ್ವರವರು ಉದ್ಘಾಟಿಸಲಿರುವರು. ಮಧ್ಯಾಹ್ನ 12.30ಕ್ಕೆ ಅನ್ನದಾನ, 1.00ಕ್ಕೆ ಹೂವಿನಲ್ಲಿ ರಂಗವಲ್ಲಿ ಸ್ಪಧರ್ೆ, ಮದರಂಗಿ ಸ್ಪಧರ್ೆ, ಪುರುಷರಿಗೆ ಅಡಿಕೆ ಮರ ಹತ್ತುವುದು, ಸಂಜೆ 4.00 ಕ್ಕೆ 2 ವರ್ಷ ಕ್ಕಿಂತ ಕೆಳಗಿನ ಮಕ್ಕಳಿಗೆ ಕಂದಕೃಷ್ಣ, 2 ರಿಂದ 4 ವರ್ಷದ ಒಳಗಿನ ಮಕ್ಕಳಿಗೆ ಮುದ್ದುಕೃಷ್ಣ, 4 ರಿಂದ 6 ವರ್ಷದ ಒಳಗಿನ ಮಕ್ಕಳಿಗೆ ಬಾಲಕೃಷ್ಣ ಕೃಷ್ಣ ವೇಷ ಸ್ಪಧರ್ೆ ನಡೆಯಲಿದೆ. ಸಂಜೆ 7. ಕ್ಕೆ ಸಭಾ ಕಾರ್ಯಕ್ರಮ ನಡೆಯಲಿದ್ದು, ಶ್ರೀ ಧಾಮ ಮಾಣಿಲದ ಪರಮಪೂಜ್ಯ ಶ್ರೀ ಮೋಹನ್ದಾಸ ಪರಮಹಂಸ ಸ್ವಾಮೀಜಿ ಆಶೀರ್ವಚನ ನೀಡಲಿರುವರು. ಶ್ರೀ ಅಯ್ಯಪ್ಪ ಫ್ರೆಂಡ್ಸ್ ಕ್ಲಬ್ ಗೌರವ ಸಲಹೆಗಾರ ನ್ಯಾಯವಾದಿ ನವೀನ್ರಾಜ್ ಕೆ.ಜೆ ಸಮಾರಂಭದ ಅಧ್ಯಕ್ಷತೆ ವಹಿಸಲಿರುವರು. ಸಾಮಾಜಿಕ, ಧಾಮರ್ಿಕ ಮುಂದಾಳು ಗೋಪಾಲ ಶೆಟ್ಟಿ ಅರಿಬೈಲು, ಮಂಗಳೂರು ಉದ್ಯಮಿ ನರಸಿಂಹ ಕುಲಾಲ್ ಮತ್ತು ಶಾನಿಕ ಕುಲಾಲ್, ಹೊಸಂಗಡಿ ಶ್ರೀ ಅಯ್ಯಪ್ಪ ಕ್ಷೇತ್ರದ ಅಧ್ಯಕ್ಷ ಪದ್ಮನಾಭ ಕಡಪ್ಪರ, ಶ್ರೀ ಅಯ್ಯಪ್ಪ ಫ್ರೆಂಡ್ಸ್ ಕ್ಲಬ್ ಗೌರವಾಧ್ಯಕ್ಷ ಆದಶರ್್ ಬಿ. ಎಮ್, ಶ್ರೀ ಅಯ್ಯಪ್ಪ ಫ್ರೆಂಡ್ಸ್ ಕ್ಲಬ್ ಅಧ್ಯಕ್ಷ ರಾಜೇಶ್ ಕಡಂಬಾರ್ ಉಪಸ್ಥಿತರಿರುವರು. ರಾತ್ರಿ 7.ಕ್ಕೆ ವಿವಿಧ ಭಜನಾ ಸಂಘಗಳಿಂದ ಭಜನಾ ಸಂಕೀರ್ತನೆ, ರಾತ್ರಿ ಗಂಟೆ 12ಕ್ಕೆ ಭಜನಾ ಮಂಗಳಾರತಿ, ಶ್ರೀ ಕೃಷ್ಣ ದೇವರಿಗೆ ಕ್ಷೀರಾಭೀಷೆಕ, ಮಹಾಪೂಜೆ, ಪ್ರಸಾದ ವಿತರಣೆ ನಡೆಯಲಿದೆ.