HEALTH TIPS

ಯಾವುದೇ ಶೀರ್ಷಿಕೆಯಿಲ್ಲ

               ಪ್ರಶಾಂತಿಯ ವಿದ್ಯಾಥರ್ಿಗಳಿಂದ ಭತ್ತದ ನಾಟಿ
    ಉಪ್ಪಳ: ಬಾಯಾರು  ಪ್ರಶಾಂತಿ ವಿದ್ಯಾಕೇಂದ್ರದ ಭಾರತ್ ಸ್ಕೌಟ್ಸ್ ಮತ್ತು ಗೈಡ್ಸ್ ವಿದ್ಯಾಥರ್ಿಗಳಿಂದ ಪೈವಳಿಕೆ ಬಳಿಯ ಭತ್ತದ ಗದ್ದೆಯಲ್ಲಿ ನೇಜಿ ನೆಡುವ ಕಾರ್ಯಕ್ರಮ ಇತ್ತೀಚೆಗೆ ನಡೆಯಿತು.
  ಈ ಸಂದರ್ಭದಲ್ಲಿ ಪ್ರಗತಿಪರ ಕೃಷಿಕ ಪುಷ್ಪ ಕೊಮ್ಮಂಗಳ, ಅಝೀಝ್, ಪ್ರಕಾಶ್ ಬಲ್ಲಾಳ್ ಚಿಪ್ಪಾರು, ವಿನೋದ್ ದೈತೋಟ ಮುಂತಾದವರು ಉಪಸ್ಥಿತರಿದ್ದು ಭತ್ತದ ಕೃಷಿಯ ಕುರಿತು ಮಾಹಿತಿಗಳನ್ನು ನೀಡಿ ವಿದ್ಯಾಥರ್ಿಗಳಲ್ಲಿ ಕೃಷಿಯ ಕುರಿತು ಆಸಕ್ತಿಯನ್ನು ಮೂಡಿಸಲು ಈ ರೀತಿಯ ಕಾರ್ಯಕ್ರಮಗಳು ಪೂರಕವಾಗುತ್ತವೆ ಎಂದು ಅಭಿಪ್ರಾಯ ವ್ಯಕ್ತಪಡಿಸಿದರು. ಶಾಲಾ ಸ್ಕೌಟ್ಸ್ ಶಿಕ್ಷಕ ವಿನೋದ್ ಕಡಂಬಾರು, ಗೈಡ್ಸ್ ಶಿಕ್ಷಕಿ ಜ್ಯೋತಿಲಕ್ಷ್ಮಿ ಹಾಗೂ ಹಿಂದಿ ಶಿಕ್ಷಕ ರಾಮಕೃಷ್ಣ ಬಲ್ಲಾಳ್ ಮಕ್ಕಳೊಂದಿಗಿದ್ದು ಸೂಕ್ತ ಮಾರ್ಗದರ್ಶನ ನೀಡಿದರು.

   

ಕಾಮೆಂಟ್‌‌ ಪೋಸ್ಟ್‌ ಮಾಡಿ

0 ಕಾಮೆಂಟ್‌ಗಳು
* Please Don't Spam Here. All the Comments are Reviewed by Admin.

Top Post Ad

Click to join Samarasasudhi Official Whatsapp Group

Qries

Qries

Below Post Ad


ಜಾಹಿರಾತು














Qries