ಆ.10-12 : ಅಗಲ್ಪಾಡಿಯಲ್ಲಿ ಶತಚಂಡಿಯಾ ಯಾಗ
ಉಪ್ಪಳ: ಅಗಲ್ಪಾಡಿ ಶ್ರೀ ದುಗರ್ಾಪರಮೇಶ್ವರಿ ದೇವಸ್ಥಾನದಲ್ಲಿ ಆ.10 ರಿಂದ 12 ರ ವರೆಗೆ ಶತಚಂಡಿಕಾ ಯಾಗ ವಿವಿಧ ಕಾರ್ಯಕ್ರಮಗಳೊಂದಿಗೆ ಜರಗಲಿದೆ.
ಆ.10 ರಂದು ಪೂವರ್ಾಹ್ನ 9.30 ಕ್ಕೆ ಸಹಸ್ರ ಮೋದಕ ಗಣಪತಿ ಹವನ, 10 ಕ್ಕೆ ಹಸಿರುವಾಣಿ ಶೋಭಾಯಾತ್ರೆ, 11 ಕ್ಕೆ ಉಗ್ರಾಣ ತುಂಬಿಸುವುದು, ಯಾಗದ ತಯಾರಿ, 11.45 ಕ್ಕೆ ಗಣಪತಿ ಹವನದ ಪೂಣರ್ಾಹುತಿ, ಮಧ್ಯಾಹ್ನ 12.30 ಕ್ಕೆ ಮಹಾಪೂಜೆ, ಪ್ರಸಾದ ವಿತರಣೆ, ಭೋಜನ ಪ್ರಸಾದ, 2.30 ಕ್ಕೆ ಯಕ್ಷ-ಗಾನ-ವೈಭವ, ರಾತ್ರಿ 7.45 ಕ್ಕೆ ಪೂಜೆ, ಪ್ರಸಾದ, ಭೋಜನ ಪ್ರಸಾದ ವಿತರಣೆ ನಡೆಯಲಿದೆ.
ಆ.11 ರಂದು ಪೂವರ್ಾಹ್ನ 9.30 ಕ್ಕೆ ಸಪ್ತಶತೀ ಪಾರಾಯಣ, ಮಧ್ಯಾಹ್ನ 12.30 ಕ್ಕೆ ಮಹಾಪೂಜೆ, ಪ್ರಸಾದ, ಭೋಜನ ಪ್ರಸಾದ, 3 ರಿಂದ ಶ್ರೀ ಅಗಲ್ಪಾಡಿ ಮಾಹಾತ್ಮ್ಯಮ್ ಪುಸ್ತಕ ಬಿಡುಗಡೆ, ಸಂಜೆ 5 ಕ್ಕೆ ಶ್ರೀ ಲಲಿತಾ ಸಹಸ್ರನಾಮ ಸಹಿತ ಕುಂಕುಮಾರ್ಚನೆ, ರಾತ್ರಿ 8 ರಿಂದ ದೀಪಾರಾಧನೆ, ಆ.12 ರಂದು ಪೂವರ್ಾಹ್ನ 5 ಕ್ಕೆ ಶ್ರೀ ರುದ್ರಾಧ್ಯಾಯ, ವೇದ ಪಾರಾಯಣ, 7.15 ಕ್ಕೆ ಶತಚಂಡಿಕಾ ಯಾಗ ಪ್ರಾರಂಭ, 11 ಕ್ಕೆ ಪೂಣರ್ಾಹುತಿ, ಅಪರಾಹ್ನ 12.30 ಕ್ಕೆ ಮಹಾಪೂಜೆ, ಪ್ರಸಾದ, ಭೋಜನ ಪ್ರಸಾದ, 3 ಕ್ಕೆ ಆಶೀರ್ವಚನ, ಮಂತ್ರಾಕ್ಷತೆ ನಡೆಯಲಿದೆ.