ಕನ್ನಡ ಕಂಪು-ರಂಗ ಶಿಬಿರ
ಕುಂಬಳೆ : ವಿದ್ಯಾಥರ್ಿಗಳಲ್ಲಿರುವ ವಿವಿಧ ಕಲಾ ಪ್ರತಿಭೆಗಳನ್ನು ಗುರುತಿಸುವ ನಿಟ್ಟಿನಲ್ಲಿ ಕುಂಬಳೆ ಹೋಲಿ ಫ್ಯಾಮಿಲಿ ಶಾಲೆಯಲ್ಲಿ ಕನ್ನಡ ಕಂಪು ಎಂಬ ವಿಶೇಷ ತರಬೇತಿ ಕಾರ್ಯಕ್ರಮವನ್ನು ಇತ್ತೀಚೆಗೆ ಆಯೋಜಿಸಲಾಯಿತು.ಯೋಜನೆಯ ಮೊದಲ ಭಾಗವಾಗಿ ರಂಗ ಶಿಬಿರವನ್ನು ಹಮ್ಮಿಕೊಳ್ಳಲಾಯಿತು. ನಾಟಕ ತರಬೇತಿಗಾಗಿ ಶಾಲೆಯ ಆಯ್ದ ನಲ್ವತ್ತು ವಿದ್ಯಾಥರ್ಿಗಳು ಭಾಗವಹಿಸಿದರು.
ವಿದ್ಯಾಥರ್ಿಗಳು ಅಭಿನಯಿಸುವಾಗ ತಮ್ಮ ಪಾತ್ರಗಳೊಳಗೆ ಲೀನವಾಗಿರಬೇಕು ಎಂಬ ಸಂದೇಶವನ್ನು ಸಂಪನ್ಮೂಲ ವ್ಯಕ್ತಿಗಳಾದ ನಾಟಕಗಾರ ಅಶೋಕ್ ಕೊಡ್ಲಮೊಗರು ಹಾಗೂ ವಸಂತ ಮೂಡಂಬೈಲು ವಿವಿಧ ಪ್ರಾತ್ಯಕ್ಷಿಕೆಗಳ ಮೂಲಕ ತೋರಿಸಿಕೊಟ್ಟರು.ಶಿಬಿರದ ಉದ್ಘಾಟನೆಯನ್ನು ಕಲಾವಿದ ಅಧ್ಯಾಪಕ ಸನತ್ ಕುಮಾರ್ ನೆರವೇರಿಸಿದರು. ಹಿರಿಯ ಅಧ್ಯಾಪಕಿ ಶಶಿಕಲ ಶುಭಹಾರೈಸಿದರು.ಮನಿಶಾ ಸ್ವಾಗತಿಸಿ ವಂದಿಸಿದರು. ಶಿಕ್ಷಕ ರಾಜು ಕಿದೂರು ಕಾರ್ಯಕ್ರಮ ನಿರೂಪಿಸಿದರು.