ಇಂದು ಸಿರಿ ಚಂದನ ಕನ್ನಡ ಯುವ ಬಳಗದಿಂದ ನೆರೆ ಸಂತ್ರಸ್ತರ ಭೇಟಿ-ಸಹಾಯ ವಿತರಣೆ
ಕಾಸರಗೋಡು: ಕಲೆ, ಸಾಹಿತ್ಯ, ಸಂಸ್ಕೃತಿಯ ಬೆಳವಣಿಗೆಗಾಗಿ ಸದಾ ಕ್ರಿಯಾತ್ಮಕವಾಗಿ ದುಡಿಯುವ, ಸಿರಿಚಂದನ ಕನ್ನಡ ಯುವ ಬಳಗ ಕಾಸರಗೋಡು ಇದೀಗ ನೆರೆಗೆ ತತ್ತರಿಸಿ ಹೋಗಿರುವ ಕೇರಳದ ವಯನಾಡು ಮತ್ತು ಕನರ್ಾಟಕದ ಕೊಡಗು ಪ್ರದೇಶಗಳಿಗೆ ಭೇಟಿ ನೀಡಿ ಕೈಲಾದ ನೆರವು ನೀಡಲು ತೀಮರ್ಾನಿಸಿದೆ.
ನೆರೆ ಸಂತ್ರಸ್ತರಿಗೆ ನೀಡುವುದಕ್ಕಾಗಿ ಬಟ್ಟೆಬರೆ, , ಆಹಾರ ಪದಾರ್ಥಗಳು, ನೀರಿನ ಬಾಟಲ್ ಗಳು ಮುಂತಾಗಿ ಅತ್ಯಗತ್ಯ ಸಾಮಾಗ್ರಿಗಳನ್ನು ಸಂಗ್ರಹಿಸಿದ್ದು ಇಂದು ಮಾರ್ಗದರ್ಶಕ ಡಾ. ರತ್ನಾಕರ ಮಲ್ಲಮೂಲೆಯವರನ್ನೊಳಗೊಂಡಂತೆ 12 ಮಂದಿಯ ತಂಡವು ಸಾಂತ್ವನ ಯಾತ್ರೆ ಕೈಗೊಳ್ಳಲಿದ್ದಾರೆ.
ಬಳಗದ ಅಧ್ಯಕ್ಷ ರಕ್ಷಿತ್ ಪಿ.ಎಸ್, ಉಪಾಧ್ಯಕ್ಷ ಪ್ರಶಾಂತ ಹೊಳ್ಳ, ಕಾರ್ಯದಶರ್ಿ ರಾಜೇಶ್ ಎಸ್. ಪಿ, ಕೋಶಾಧಿಕಾರಿ ವಿನೋದ್ ಕುಮಾರ್ ಸಿ.ಎಚ್, ಯಕ್ಷನುಡಿ ಸರಣಿ ಮನೆ ಮನೆ ಅಭಿಯಾನ ಸಂಚಾಲಕ ನವೀನ ಕುಂಟಾರು, ಬಳಗದ ಕಾರ್ಯಕಾರಿ ಸಮಿತಿ ಸದಸ್ಯರಾದ ಪ್ರದೀಪ್ ಕುಮಾರ್ ಬಿ.ಯಸ್, ಬಾಲಕೃಷ್ಣ ಬೆಳಿಂಜ, ಕಾತರ್ಿಕ್ ಪಡ್ರೆ, ಅಜಿತ್ ಶೆಟ್ಟಿ ಬೋವಿಕ್ಕಾನ, ರಾಮಕೃಷ್ಣ ಬಿ ಮತ್ತು ಪ್ರವೀಣ ರೈ ಬಿ ಸಾಂತ್ವನ ಯಾತ್ರೆಯಲ್ಲಿ ಪಾಲ್ಗೊಂಡು ನೆರೆ ಸಂತ್ರಸ್ತರಿಗೆ ಅತ್ಯಗತ್ಯವಾದ ಸಹಾಯವನ್ನು ಮಾಡಲು ತೆರಳಲಿರುವರು.